ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸದು
 
೩ ನೇ ಸಾಲು:
:ವೈಶೇಷಿಕವು ಶಡ್ದರ್ಶನಗಳಲ್ಲಿ ಒಂದು
 
:ವೈಶೇಷಿಕವು ಒಂದು ವಿಶಿಷ್ಟ ಅರ್ಥಾತ್ ವಿಶೇಷತೆಯುಳ್ಳ ದರ್ಶನವೆಂದು ಪರಿಗಣಿಸಲಾಗಿದೆ. ನ್ಯಾಯ ಮತ್ತು ವೈಶೇಷಿಕವು ಒಂದೇ ಗುಂಪಿಗೆ ಸೇರಿದವು. ನ್ಯಾಯವು ಪ್ರಮಾಣ ಶಾಸ್ತ್ರ -ಜ್ಞಾನ ಮೀಮಾಂಸೆ ಮತ್ತು ತರ್ಕಗಳನ್ನು ವಿವರಿಸುತ್ತದೆ. :ವೈಶೇಷಿಕವು ಪ್ರಮೇಯ ಶಾಸ್ತ್ರ, -ಎಂದರೆ ಪದಾರ್ಥ ವಿವರಣೆ ಯಾಗಿದೆ. ಮನುಷ್ಯರಲ್ಲಿ ಪದಾರ್ಥಗಳಲ್ಲಿ ಪರಸ್ಪರ ಸಮಾನತೆ ಇದ್ದರೂ, ಪ್ರತಿಯೊಂದೂ ಬೇರೆ ಬೇರೆಯಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ವಿಶೇಷತೆ ಇದೆ. (ಉದಾಹರಣೆ ; ಒಬ್ಬರಂತೆ ಮತ್ತೊಬ್ಬರಿಲ್ಲ. -ಒಂದು ವಸ್ತುವಿನಂತೆ ಮತ್ತೊಂದಿಲ್ಲ.) . ಇದು ಈದರ್ಶನದಈ ದರ್ಶನದ ಮುಖ್ಯ ತಳಹದಿ.
 
:ಕಣಾದನು ಈ ದರ್ಶನದ ಸೂತ್ರಧಾರ. ಈತನಿಗೆ ಕಶ್ಯಪ , ಕಾಶ್ಯಪ, ಉಲೂಕ ಎಂಬ ಹೆಸರುಗಳಿವೆ. ಈತನು ಕಣವಾದಿಯಾದ್ದರಿಂದ , ಇವನನ್ನು ಕಣಾದ ಎಂದೂ ಕರೆಯುತ್ತಾರೆ. ಇವನ ಕಾಲ ಸುಮಾರು ಕ್ರಿ . ಪೂ. ೨--೪ ನೇ ಶತಮಾನ.
:ಪ್ರಶಸ್ತಪಾದನ , ಧರ್ಮಸಂಗ್ರಹ, ; ಉದಯನ ಕಿರಣಾವಳಿ, ಗ್ರಂಥಗಳು ಪ್ರಸಿದ್ಧ . ಅಣ್ಣಂಭಟ್ಟನ ತರ್ಕಸಂಗ್ರಹವೂ ಪ್ರಸಿದ್ಧ . ಇದು ಕಾಲಾಂತರದಲ್ಲಿ ವೇದವನ್ನು ಒಪ್ಪಿಕೊಂಡು, ಆಸ್ತಿಕ ಧರ್ಮವೆನ್ನಿಸಿಕೊಂಡಿದೆ.
 
 
 
 
 
 
 
 
== ಆಧಾರ ಗ್ರಂಥಗಳು ==
 
೧. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು
 
[[ವರ್ಗ: ಹಿಂದೂ ಧರ್ಮ]] [[ವರ್ಗ:ತತ್ವಶಾಸ್ತ್ರ]]
 
== ಪದಾರ್ಥ ==
ಮುಂದುವರೆಯುವುದು/ಮುಂದುವರೆಸಿದೆ.
"https://kn.wikipedia.org/wiki/ವೈಶೇಷಿಕ_ದರ್ಶನ" ಇಂದ ಪಡೆಯಲ್ಪಟ್ಟಿದೆ