ಅರೆವಾಹಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 78 interwiki links, now provided by Wikidata on d:q11456 (translate me)
ಚು 'ಒಂದು ಹಂತ(ತಾಪಮಾನ) ದಾಟಿದ ತಕ್ಷಣ ಅರೆವಾಹಕಗಳು ಅವಾಹಕಗಳಿಂದ ವಾಹಕಗಳಾಗಿ ಬದಲಾಗುತ್ತವೆ' ಎಂಬುದು ತಪ್ಪು.
೧ ನೇ ಸಾಲು:
[[ವಾಹಕಗಳು]] (Conductors) ಮತ್ತು [[ಅವಾಹಕಗಳ]] (Insulators) ನಡುವಣ ವಿದ್ಯುತ್ ವಾಹಕತೆಯನ್ನು (electrical conductivity) ಹೊಂದಿರುವ ಘನ ವಸ್ತುಗಳನ್ನು '''ಅರೆವಾಹಕಗಳು''' (ಸೆಮಿಕಂಡಕ್ಟರ್) ಎಂದು ಕರೆಯುತ್ತಾರೆ. ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. [[ಸಿಲಿಕಾನ್]] ಮತ್ತು [[ಜರ್ಮೇನಿಯಂ]] ಬಹುವಾಗಿ ಬಳಸಲ್ಪಡುವ ಎರಡು ಪ್ರಮುಖ ಅರೆವಾಹಕಗಳು.
 
ಒಂದುಪರಿಪೂರ್ಣ ಹಂತದವರೆಗೆಶೂನ್ಯ (ತಾಪಮಾನದಲ್ಲಿ), ಸಿಲಿಕಾನ್ ಅವಾಹಕದಂತವಸ್ತುಗಳ ವರ್ತಿಸುತ್ತದೆವಾಹಕತೆ ಶೂನ್ಯವಾಗಿರುತ್ತದೆ. ನಂತರತಾಪಮಾನ ಹೆಚ್ಚಿದಂತೆ ಇವುಗಳ ಅದುವಾಹಕತೆ ವಾಹಕದಂತೆಹೆಚ್ಚುತ್ತಾ ವರ್ತಿಸುತ್ತದೆಹೋಗುತ್ತದೆ. ಈ ಸೆಮಿಕಂಡಕ್ಟರ್‍ಗಳಲ್ಲಿ [[ವೇಲೆನ್ಸ್ ಬ್ಯಾಂಡ್]] ಮತ್ತು [[ಕಂಡಕ್ಷನ್ ಬ್ಯಾಂಡ್]] ಮಧ್ಯದ ಅಂತರ ಹೆಚ್ಚಾಗಿರುತ್ತದೆ. ಆದರೆ, ಉಷ್ಣ ಹೆಚ್ಚಿದಂತೆ, ಅಂತರ ಕಡಿಮೆಯಾಗಿ, ವೇಲೆನ್ಸ್ ಬ್ಯಾಂಡ್‍ನ ( ವೇಲೆನ್ಸ್ ಪಟ್ಟಿ) ಎಲೆಕ್ಟ್ರಾನ್‍ಗಳು ಕಂಡಕ್ಷನ್ ಬ್ಯಾಂಡ್‍ಗೆ(ವಾಹಕ ಪಟ್ಟಿ) ಪಯಣಿಸಿ, ವಸ್ತುವಿಗೆ ವಾಹಕತೆ ತುಂಬಲು ಸಹಕರಿಸುತ್ತವೆ.
 
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಅರೆವಾಹಕ" ಇಂದ ಪಡೆಯಲ್ಪಟ್ಟಿದೆ