ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಆತ್ಮ: ಮುಂದುವರೆಸಿದೆ
೨೦೭ ನೇ ಸಾಲು:
 
== ಆತ್ಮ ==
:ಈ ಶಾಸ್ತ್ರವು ದೇಹ ಇಂದ್ರಿಯ ಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತದೆ. ಅನುಮಾನ ಪ್ರಮಾಣದಿಂದ ಆತ್ಮ ತತ್ವವನ್ನು ಸಿದ್ಧಪಡಿಸುತ್ತದೆ. ಅಣುಗಳು, ಕಾಲ, ದೇಶಗಳಂತೆ ಆತ್ಮನೂ ನಿತ್ಯ ಪದಾರ್ಥ. ಬುದ್ಧಿ , ಸುಖ -ದುಃಖ ಇತ್ಯಾದಿ ಆತ್ಮದ ಗುಣಗಳು. ಪ್ರತಿಯೊಂದು ದೇಹಕ್ಕೂ ಆತ್ಮವಿದೆ ಆತ್ಮಗಳ ಸಂಖ್ಯೆ ಅನಂತ. ಚೈತನ್ಯವು ಆತ್ಮದ ಧರ್ಮ ಸ್ವರೂಪವಲ್ಲ -ಇವು ನೈಯಾಯಿಕರ (ನ್ಯಾಯ ಶಾಸ್ತ್ರದ ಅನುಯಾಯಿಗಳ ನಿಲುವು).
:ಈ ಶಾಸ್ತ್ರವು ದೇಹ ಇಂದ್ರಿಯ ಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತದೆ.
== ಅಪವರ್ಗ ==
:ಮಿಥ್ಯಾ ಜ್ಞಾನದಿಂದ ಬಂಧ , ಪ್ರವೃತ್ತಿ , ದುಃಖ ಇತ್ಯಾದಿ ಉಂಟಾಗುವುದು. ದುಃಖದ ಅಂತ್ಯವೇ ಮೋಕ್ಷ. ಮೋಕ್ಷವೇ ಅಪವರ್ಗ . ಇಂಥ ಮುಕ್ತಿಯಲ್ಲಿ ಆತ್ಮದ ಗುಣವೆಲ್ಲವೂ ನಾಶವಾಗಿ ಸುಖ ದುಃಖ ರಹಿತನಾಗಿ ಚೈತನ್ಯದಿಂದಲೂ ವಿಮುಕ್ತನಾಗುತ್ತಾನೆ. ಹಾಗಾಗಿ ಮುಕ್ತಾವಸ್ಥೆಯಲ್ಲಿ ಆನದವೂ ಇಲ್ಲ (ದುಃಖವೂಇಲ್ಲ) .
 
== ಸಮೀಕ್ಷೆ ==
:ನ್ಯಾಯ ದರ್ಶನವು ಮುಖ್ಯವಾಗಿ ತರ್ಕಶಾಸ್ತ್ರ. ಎಲ್ಲಾ ದರ್ಶನಗಳೂ ಇದರಿಂದ ಪ್ರಭಾವಿತವಾಗಿವೆ.
ಪಾಶ್ಚ್ಯಾತ್ಯರಲ್ಲಿ ತರ್ಕಶಾಸ್ತ್ರವು ೧೬ ನೆಯ ಶತಮಾನದಲ್ಲಿ ಬಂದರೆ ಇಲ್ಲಿ ಮೊದಲೇಬಂದಿತ್ತೆನ್ನಬಹುದು.
ಇದು ದೇವರನ್ನೂ , ವೇದಗಳನ್ನೂ , ಅರೆಮನಸ್ಸಿನಿಂದ ಒಪ್ಪಿದಂತೆ ಕಾಣುತ್ತದೆ - ಎನ್ನುವುದು ಪಂಡಿತರ ಅಭಿಪ್ರಾಯ. ಆದ್ದರಿದ ಇದನ್ನು ಪ್ರಮಾಣ ಶಾಸ್ತ್ರವೆನ್ನುವುದು ಸೂಕ್ತ.
 
 
 
 
:ಮುಂದುವರೆ ಸಿದೆ/ಯುವುದು-
:ಓಂ [[ಸದಸ್ಯ:Bschandrasgr/ಪರಿಚಯ|ತ]]ತ್ಸತ್
 
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ