ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಈಶ್ವರ: :ಮುಂದುವರೆ ಸಿದೆ
೧೯೧ ನೇ ಸಾಲು:
== ಈಶ್ವರ ==
:ನ್ಯಾಯ ದರ್ಶನ [[ಈಶ್ವರ]]ನನ್ನು ಒಪ್ಮ್ಪತ್ತದೆ. ‍ಈ ಶಾಸ್ತ್ರದ '''ಕೋವಿದ ಉದಯನ'''ನು ಹೂಡಿದ ವಾದ ಪ್ರಸಿದ್ಧವಾಗಿದೆ :
;;;:'''ಕಾರ್ಯಯೋಜನ ದೃತ್ಯಾದೇಃ ಪದಾತ್ ಪ್ರತ್ಯಯತಃ ಶ್ರುತೇಃ |'''
;;;:'''ವಾಕ್ಯಾತ್ ಸಂಖ್ಯಾ ವಿಶೇಷಾಚ್ಚ ಸಾಧ್ಯೋ ವಿಶ್ವ ವಿದವ್ಯಯಃ''' ||
:: '''ವ್ಯಾಕ್ಯಾನವ್ಯಾಖ್ಯಾನ''' :-
:'''ಕಾರ್ಯಾತ್''' : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದಂತೆ.
:'''ಆಯೋಜನಾತ್''' : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ ಶಕ್ತಿ ಬೇಕು. ಅವನೇ ಈಶ್ವರ.
೨೦೪ ನೇ ಸಾಲು:
:'''ಅದೃಷ್ಟಾತ್ ''' : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.
;ಈಶ್ವರನ ಅನುಗ್ರಹವು ಮುಕ್ತಿಗೆ ಅವಶ್ಯಕ.
:ಪ್ರಾಚೀನ ನ್ಯಾಯ ದರ್ಶನದಂತೆ - [[ಈಶ್ವರ]]ನು ಸರ್ವಶಕ್ತನಾದರೂ ಅಣುಗಳನ್ನೂ ಆತ್ಮಗಳನ್ನು ಸೃಷ್ಟಿಸಲೂ ಆರ, ನಾಶಮಾಡಲೂ ಆರ. ಕುಂಬಾರನಂತೆ ಕೆಲಸ ಮಾಡುವುದೂ ಇಲ್ಲ. ಅದೃಷ್ಟವನ್ನು ಪ್ರೇರಿಸುತ್ತಾನೆ ಅಷ್ಟೆ . ಅವನು ಕೇವಲ ಚೇತನ ಧರ್ಮಿ.
 
== ಆತ್ಮ ==
ಈ ಶಾಸ್ತ್ರವು ದೇಹ ಇಂದ್ರಿಯ ಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತದೆ.
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ