ಯೆಹೂದಿ ಮೆನುಹಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
ವಿಸ್ತರಣೆ
 
೧ ನೇ ಸಾಲು:
 
'''ಯೆಹೂದಿ ಮೆನುಹಿನ್''' ಇವರು [[೧೯೧೬]] ಎಪ್ರಿಲ್ ೨೨ರಂದು ಅಮೇರಿಕದ [[ನ್ಯೂಯಾರ್ಕ್]] ನಗರದಲ್ಲಿ ಜನಿಸಿದರು.ಕೇವಲ ಮೂರು ವರ್ಷದವರಿರುವಾಗಲೆ ಇವರು ಸಿಗ್ಮಂಡ್ ಎ೦ಕರ್ ಎನ್ನುವವರ ಬಳಿ [[ಪಿಟೀಲು]] ಕಲಿಯತೊಡಗಿದರು. ಏಳು ವರ್ಷದವರಿದ್ದಾಗಲೆ ತಮ್ಮ ಮೊದಲ ಕಛೇರಿಯನ್ನು ನೀಡಿದರು. ಆ ಬಳಿಕ [[ರೋಮಾನಿಯಾ|ರೋಮಾನಿಯಾದ]] ಸಂಗೀತಗಾರ ಹಾಗು ಪಿಟೀಲುವಾದಕ '''ಜಾರ್ಜ ಎನೆಸ್ಕು''' ಇವರ ಬಳಿಯಲ್ಲಿ ಶಿಕ್ಷಣ ಪಡೆದರು.
 
[[Image:YehudiMenuhinStageDoorCanteen.jpg|340px|thumb|From the film ''[[ಸ್ಟೇಜ್ ಡೋರ್ ಕ್ಯಾಂಟೀನ್]]'', ೧೯೪೩]]
[[Image:MenuhinYehudiSignature04 mono 25p transp.png|340px|thumb|ಯಹುದಿ ಮೆನುಹಿನ್ ರವರ ಹಸ್ತಾಕ್ಷರ]]
 
 
'''ಯೆಹೂದಿ ಮೆನುಹಿನ್''' ಇವರು [[೧೯೧೬]] ಎಪ್ರಿಲ್ ೨೨ರಂದು ಅಮೇರಿಕದ [[ನ್ಯೂಯಾರ್ಕ್]] ನಗರದಲ್ಲಿ ಜನಿಸಿದರು.ಕೇವಲ ಮೂರು ವರ್ಷದವರಿರುವಾಗಲೆ ಇವರು ಸಿಗ್ಮಂಡ್ ಎ೦ಕರ್ ಎನ್ನುವವರ ಬಳಿ [[ಪಿಟೀಲು]] ಕಲಿಯತೊಡಗಿದರು. ಏಳು ವರ್ಷದವರಿದ್ದಾಗಲೆ ತಮ್ಮ ಮೊದಲ ಕಛೇರಿಯನ್ನು ನೀಡಿದರು. ಆ ಬಳಿಕ [[ರೋಮಾನಿಯಾ|ರೋಮಾನಿಯಾದರೊಮಾನಿಯಾದ]] ಸಂಗೀತಗಾರ ಹಾಗು ಪಿಟೀಲುವಾದಕ '''ಜಾರ್ಜ ಎನೆಸ್ಕು''' ಇವರ ಬಳಿಯಲ್ಲಿ ಶಿಕ್ಷಣ ಪಡೆದರು.
ತನ್ನಂತರ ತಮ್ಮ ಸೋದರಿ, ಪಿಯಾನೊ ವಾದಕಿ '''ಹೆಪ್ಝಿಬಾ''' ಜೊತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಜರುಗಿಸಿದರು.
 
==ಪೂರ್ವಭಾಗ==
[[ಎರಡನೆಯ ಜಾಗತಿಕ ಮಹಾಯುದ್ಧ]] ನಡೆದಾಗ ಯೆಹೂದಿ ಮೆನುಹಿನ್ ಇವರು [[ಮಿತ್ರರಾಷ್ಟ್ರ|ಮಿತ್ರರಾಷ್ಟ್ರಗಳ]] ಸೈನಿಕರ ರಂಜನೆಗಾಗಿ ಕಛೇರಿಗಳನ್ನು ನೀಡಿದರು. ಎಪ್ರಿಲ್ [[೧೯೪೫|೧೯೪೫ರಲ್ಲಿ]], [[ಬರ್ಗೆನ್-ಬೆಲ್ಸನ್ ಯಾತನಾ ಶಿಬಿರ|ಬರ್ಗೆನ್-ಬೆಲ್ಸನ್ ಯಾತನಾ ಶಿಬಿರದ]] ವಿಮೋಚನೆಯ ನಂತರ, ಅಲ್ಲಿದ್ದ ಶಿಬಿರವಾಸಿಗಳ ಎದುರಿಗೆ ತಮ್ಮ ಸಂಗೀತ ಕಚೇರಿ ನೀಡಿದರು. [[೧೯೪೭|೧೯೪೭ರಲ್ಲಿ]] [[ಜರ್ಮನ್| ಜರ್ಮನಿಗೆ]] ಭೆಟ್ಟಿ ಕೊಟ್ಟು ಅಲ್ಲಿ ''''ವಿಲ್ಹೆಲ್ಮ್ ಫುರ್ಟ್ವ್ಯಾಂಗ್ಲರ್''' ಎನ್ನುವ ಸಂಗೀತ ನಿರ್ವಾಹಕರ ಜೊತೆಗೆ ಕಚೇರಿ ನಡೆಯಿಸಿದರು. ಯಹೂದಿಗಳ ಯಾತನಾಕಾಂಡದ ಬಳಿಕ ಜರ್ಮನಿಗೆ ಭೆಟ್ಟಿ ನೀಡಿದ ಪ್ರಥಮ [[ಯಹೂದಿ]] ಎನ್ನಿಸಿಕೊಂಡರು.
 
ಎರಡನೆಯ ಜಾಗತಿಕ ಯುದ್ಧದಲ್ಲಿಯ ಘಟನೆಗಳಿಂದ ಮೆನುಹಿನ್ ತ್ರಸ್ತರಾಗಿದ್ದರು. ಈ ಸಂದರ್ಭದಲ್ಲಿ ಮೆನುಹಿನ್‍ರವರಿಗೆ ಯೋಗಶಿಕ್ಷಣ ನೀಡಿದವರು [[ಬಿ.ಕೆ.ಎಸ್.ಅಯ್ಯಂಗಾರ್]]. [[ಯೋಗ]] ಹಾಗುಹಾಗೂ [[ಧ್ಯಾನ|ಧ್ಯಾನಗಳ]] ಸಾಧನೆಯಿಂದ ಮೆನುಹಿನ್ ಅವರ ಮನಸ್ಸಿಗೆ ಸಮಾಧಾನ ದೊರೆಯಿತು. ಈ ಪೂರ್ವದಲ್ಲಿಯ ಅವರ ಶಿಕ್ಷಣಕ್ರಮಕ್ಕೆ ನಿರ್ದಿಷ್ಟ ವಿಧಾನವಿರಲಿಲ್ಲ. ಯೋಗಸಾಧನೆ ಹಾಗು ಧ್ಯಾನದ ಜೊತೆಗೆ ಕ್ರಮಬದ್ಧವಾಗಿ ಸಂಗೀತದ ಅಧ್ಯಯನವನ್ನು ಮಾಡುವದರಿಂದ ಮೆನುಹಿನ್ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡರು. ಇದರಿಂದಾಗಿ ಅವರ ಸಂಗೀತಕ್ಕೆ ಹೊಸದೊಂದು ಗುಣ ಲಭಿಸಿತು.
 
೧೯೬೨ರಲ್ಲಿ ಮೆನುಹಿನ್ ಅವರು [[ಸರ್ರೆ|ಸರ್ರೆಯ]] [[ಸ್ಟೋಕ್ ಡಿ’ ಅಂಬರನಾನ್]] ದಲ್ಲಿ '''ಯೆಹೂದಿ ಮೆನುಹಿನ್ ಸ್ಕೂಲ್''' ಸ್ಥಾಪಿಸಿದರು. [[ಕ್ಯಾಲಿಫೋರ್ನಿಯಾ]] ದ [[ಹಿಲ್ಸ್ಬರೋ|ಹಿಲ್ಸ್ಬರೋದಲ್ಲಿರುವ]] '''ನ್ಯೂವಾ ಸ್ಕೂಲಿ'''ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದರು.
 
==ಉತ್ತರ ಭಾಗ==
[[೧೯೮೦|೧೯೮೦ರಲ್ಲಿ]] '''ಸ್ಟಿಫಾನ್ ಗ್ರ್ಯಾಪೆಲ್ಲಿ''' ಯವರ ಜೊತೆಗೆ ಮೆನುಹಿನ್ [[ಜಾಝ್]] ಸಂಗೀತ ನೀಡಿದರು. ಅಲ್ಲದೆ ಖ್ಯಾತ [[ಸಿತಾರ | ಸಿತಾರವಾದಕ]] [[ರವಿಶಂಕರ]] ಜೊತೆಗೆ ಸಂಗೀತ ನೀಡಿದರು. [[೧೯೯೦|೧೯೯೦ರಲ್ಲಿ]] [[ಏಶಿಯನ್ ಯೂಥ್ ಆರ್ಕೆಸ್ಟ್ರಾ|ಏಶಿಯನ್ ಯೂಥ್ ಆರ್ಕೆಸ್ಟ್ರಾದ]] ಜೊತೆಗೆ ಇವರು [[ಜಪಾನಜಪಾನ್]], ತೈವಾನ[[ತೈವಾನ್]], [[ಸಿಂಗಾಪುರ]] ಮತ್ತು [[ಹಾಂಗ್ ಕಾಂಗ್]] ಗಳಿಗೆ ಭೆಟ್ಟಿ ನೀಡಿ ಸಂಗೀತ ನಿರ್ವಹಣೆ ಮಾಡಿದರು.
 
==ಪುರಸ್ಕಾರ==
"https://kn.wikipedia.org/wiki/ಯೆಹೂದಿ_ಮೆನುಹಿನ್" ಇಂದ ಪಡೆಯಲ್ಪಟ್ಟಿದೆ