ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕಾರ್ಯ ಕಾರಣ ಸಿದ್ಧಾಂತ: ಮುಂದುವರೆ ಸಿದೆ
೧೮೧ ನೇ ಸಾಲು:
:ಉದಾಹರಣೆ : ಮಣ್ಣನ್ನು ಹೊರಲು ಕತ್ತೆ ಬೇಕು . ಆದ್ದರಿಂದ ಮಡಕೆಗೆ ಕತ್ತೆ ಕಾರಣ ;
:ಅನ್ಯತಾ ಸಂಬಂಧ : ಕಾರಣದಿಂದ ಕಾರ್ಯವು ಹುಟ್ಟುತ್ತದೆ. ಆದರೆ ಕಾರ್ಯದಲ್ಲಿ ಕಾರಣವು ಇರುವುದಿಲ್ಲ. (ಕಾರ್ಯಾಭಾವ ಪತಿಯೋಗಿ) ; ಹಾಗಿದ್ದರೂ ಅವುಗಳಲ್ಲಿ (ಕಾರ್ಯ-ಕಾರಣ) ಸಮವಾಯು (ಬೇರ್ಪಡಿಸಲಾಗದ) ಸಂಬಂಧವಿರುತ್ತದೆ.
;ಕಾರಣವು ಮೂರು ವಿಧ : ಸಮವಾಯು, ಅಸಮವಾಯು, ಮತ್ತು ನಿಮಿತ್ತ.
 
:೧. ಕಾರ್ಯದ ಉತ್ಪತ್ತಿಗೆ ಕಾರಣವಾದ ದ್ರವ್ಯವನ್ನು ಸಮವಾಯು, ಅಥವಾ ಉಪಾದಾನ ಕಾರಣ ಎನ್ನುತ್ತಾರೆ.
ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು ಉಪಾದಾನ ಕಾರಣ).
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ