ರವೀಂದ್ರನಾಥ ಠಾಗೋರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'Tagoresignature.png' -> 'Rabindranath Tagore Signature.svg' using GlobalReplace v0.2a - Fastily's PowerToys: svg version
ಚು Asit_Kumar_Haldar_1913_The_Beginning_Tagore.jpg ಹೆಸರಿನ ಫೈಲು Fastilyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತ...
೧೦೫ ನೇ ಸಾಲು:
"ದ ಫ್ರೂಟ್‌ಸೆಲ್ಲರ್ ಫ್ರಮ್ ಕಾಬುಲ್"‌ನಲ್ಲಿ ಟಾಗೋರ್‌, ಅಫ್ಘಾನಿ ವ್ಯಾಪಾರಿಯನ್ನು ಅನಿರೀಕ್ಷಿತವಾಗಿ ಸಂಧಿಸಿದ ನಗರ ವಾಸಿ ಮತ್ತು ಕಾದಂಬರಿಕಾರನ ನಡುವಿನ ಸಂಭಾಷಣೆಯನ್ನು ಪ್ರಥಮ ಪುರುಷದಲ್ಲಿ ನಿರೂಪಿಸಿದ್ದಾರೆ.ಪ್ರಪಂಚದ ಮತ್ತು ಭಾರತೀಯ ನಗರ ಜೀವನದ ಜೀವನೋಪಾಯ ಜಮೀನಿನ ಮಿತಿಯ ಬಲೆಯಲ್ಲಿ ಸಿಕ್ಕಿದವರಿಂದ ಭಾವಿಸಿದ ತವಕದ ಹಂಬಲಿಕೆಯನ್ನು ಸಾರೀಕರಿಸಲು ಅವರು ಪ್ರಯತ್ನಿಸಿದರು, ದೂರ ಮತ್ತು ಗುಡ್ಡಗಾಡು ಪ್ರದೇಶಗಳ ವಿವಿಧ ಜೀವನದ ಕನಸಿನ ನಾಟಕಗಳನ್ನು ನೀಡುತ್ತಾ: "ರಾಜನು ಗೆಲುವಿನ ಸಾಧನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಶರತ್ಕಾಲದ ಬೆಳಗಿತ್ತು; ಮತ್ತು ಕಲ್ಕತ್ತಾದ ನನ್ನ ಸಣ್ಣ ಮೂಲೆಯಿಂದ ಕದಲದ ನಾನು ನನ್ನ ಮನಸ್ಸನ್ನು ಸಂಪೂರ್ಣ ಪ್ರಪಂಚ ಸುತ್ತಲು ಬಿಡುತ್ತಿದ್ದೆ.ಮತ್ತೊಂದು ದೇಶದ ಹೆಸರು ಬಂದ ಕೂಡಲೇ ನನ್ನ ಹೃದಯ ಅಲ್ಲಿಗೆ ಹೋಗಿಬಿಡುತ್ತಿತ್ತು ...ನಾನು ಬೆಟ್ಟಗುಡ್ಡಗಳ, ಕಣಿವೆಗಳ, ಕಾಡುಗಳ ಕನಸಿನ ಜಾಲ ಹೆಣೆಯುತ್ತಿದ್ದೆ ....".<ref name="Chakravarty_1961_48-49">{{harvnb|Chakravarty|1961|pp=48–49}}</ref> ಹೆಚ್ಚಿನ ಇತರ ''ಗಲ್ಪಗುಚ್ಛ'' ಕಥೆಗಳು ಟಾಗೋರ್‌ರ ''ಸಬೂಜ್ ಪತ್ರ'' ಅವಧಿಯಲ್ಲಿ (೧೯೧೪–೧೯೧೭; ಟಾಗೋರ್‌ರವರ ಪತ್ರಿಕೆಗಳಲ್ಲಿ ಒಂದಕ್ಕೆ ಹೀಗೆಯೇ ಹೆಸರಿಡಲಾಗಿದೆ) ಬರೆಯಲ್ಪಟ್ಟಿವೆ.[176]
 
 
[[ಚಿತ್ರ:Asit Kumar Haldar 1913 The Beginning Tagore.jpg|thumb|left|125px|alt=ಶಾಲ್ ಮತ್ತು ಸೀರೆಯನ್ನು ಉಟ್ಟ, ಮಡಿಲಿನಲ್ಲಿ ಪುಸ್ತಕವನ್ನೂ ಸಣ್ಣ ಮಗುವನ್ನೂ ಹಿಡಿದುಕೊಂಡಿರುವ ಮಹಿಳೆಯ, ಕಿತ್ತಳೆ-ಕೆಂಪು ಬಣ್ಣದಿಂದ (ಮುಂಭಾಗ) ಮತ್ತು ಆಲೀವ್ ಹಸಿರಿನಿಂದ (ಹಿಂಭಾಗ ಗೋಡೆ) ಬಿಡಿಸಿದ ಸುಂದರವಾದ ಚಿತ್ರ.|ದ ಕ್ರೆಸೆಂಟ್ ಮೂನ್‌‌ನಲ್ಲಿನ ಗದ್ಯ-ಪದ್ಯ "ದ ಬಿಗಿನಿಂಗ್"‌ಗಾಗಿ ಅಸಿತ್ ಕುಮಾರ್ ಹರ್ದಾರ್‌ರ 1913 ವಿವರಣಾತ್ಮಕ ಚಿತ್ರ]]
 
''ಗೊಲ್ಪೊಗುಚ್ಛೊ'' (''ಕಥೆಗಳ ಹಂದರ'' ) ಅನೇಕ ಯಶಸ್ವೀ ಚಲನಚಿತ್ರಗಳಿಗೆ ಮತ್ತು ನಾಟಕಗಳಿಗೆ ವಿಷಯ ವಸ್ತುವನ್ನು ಒದಗಿಸಿದೆ. ಅದು ಬಂಗಾಳಿ ಸಾಹಿತ್ಯದ ಕಲ್ಪಿತ ಕಥನ ಸಾಹಿತ್ಯದಲ್ಲಿ ಹೆಚ್ಚು ಪ್ರಸಿದ್ಧವಾದುದು.[[ಸತ್ಯಜಿತ್ ರೈ|ಸತ್ಯಜಿತ್ ರೈರ]] ''[[ಚಾರುಲತ]]'' ಚಿತ್ರವು ಟಾಗೋರ್‌ರ ವಿವಾದಾತ್ಮಕ ಕಥೆ ''[[ನಷ್ಟನಿರ್ಹ್]]'' (''ಒಡೆದುಹೋದ ಗೂಡು'' )ಅನ್ನು ಆಧಾರಿಸಿದೆ.''ಅತಿಥಿ'' ಯಲ್ಲಿ (ಇದನ್ನೂ ಸಹ ಚಲನಚಿತ್ರವಾಗಿ ಮಾಡಲಾಗಿದೆ), ಬ್ರಾಹ್ಮಣ ಹುಡುಗ ತಾರಪಾದ ಹಳ್ಳಿಯ ''ಜಮೀನ್ದಾರನ'' ದೋಣಿ ಪ್ರಯಾಣದಲ್ಲಿ ಜೊತೆಗೂಡುತ್ತಾನೆ. ಎಂದಿಗೂ ಎಲ್ಲೆಡೆ ಸುತ್ತಾಟ ಮಾಡುತ್ತಿರಬೇಕು ಎಂಬ ಉದ್ದೇಶದಿಂದ ಮನೆ ಬಟ್ಟು ಓಡಿ ಬಂದಿದ್ದೇನೆ ಎಂದು ಹುಡುಗ ಹೇಳುತ್ತಾನೆ.ಕರುಣೆತೋರಿದ ''ಜಮೀನ್ದಾರ'' ನು ಅವನನ್ನು ದತ್ತು ತೆಗೆದುಕೊಳ್ಳುತ್ತಾನೆ ಮತ್ತು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ.ಆದರೆ, ಮದುವೆಯ ಹಿಂದಿನ ರಾತ್ರಿ ತಾರಪದ ಮತ್ತೆ ಓಡಿ ಹೋಗುತ್ತಾನೆ. ''ಸ್ಟ್ರಿರ್ ಪತ್ರ'' ವು (''ಪತ್ನಿಯಿಂದ ಬಂದ ಪತ್ರ'' ) ಬಂಗಾಳಿ ಸಾಹಿತ್ಯದ ಆರಂಭದ ದಿಟ್ಟ ಮಹಿಳಾ ಸ್ವಾತಂತ್ರ್ಯದ ಚಿತ್ರಣವನ್ನು ಹೊಂದಿದೆ.ಬಂಗಾಳಿ ಮಧ್ಯಮ ವರ್ಗದ ಪುರುಷ ಪ್ರಧಾನ ಸಾಂಕೇತಿಕ ವ್ಯಕ್ತಿಯ ಪತ್ನಿ, ಮೃಣಾಲ. ಅವಳೇ ನಾಯಕಿ. ಅವಳು ಪ್ರಯಾಣಿಸುತ್ತಿದ್ದಾಗ ಪತ್ರವೊಂದನ್ನು ಬರೆಯುತ್ತಾಳೆ (ಅದು ಸಂಪೂರ್ಣ ಕಥೆಯನ್ನು ಹೇಳುತ್ತದೆ).ಕ್ಷುಲ್ಲಕ ಬಾಳಿನ ಅವಳ ಹೋರಾಟವನ್ನು ಅದು ವಿವರಿಸುತ್ತದೆ.ಅವಳು '''ಅಮಿಯೊ ಬಚ್ಚೊ''' ಎಂಬ ಹೇಳಿಕೆಯೊಂದಿಗೆ, "ಪತಿಯ ಮನೆಗೆ ಹಿಂದಿರುಗುವುದಿಲ್ಲ, ಎಂದು ಸಾರುತ್ತಾಳೆ. ನಾನು ಬದುಕುತ್ತೇನೆ ಮತ್ತು ಇಲ್ಲಿಯೇ ಬದುಕುತ್ತೇನೆ..." ಎಂದು ಹೇಳುತ್ತಾಳೆ. ''ಐ ಬಚ್ಲುಮ್'' : "ಮತ್ತು ನಾನು ಬದುಕಬೇಕು.ಇಲ್ಲಿ ನಾನು ಬದುಕುತ್ತೇನೆ".