ಬ್ರಹ್ಮಾವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
|Languages = [[ಕನ್ನಡ]], [[ತುಳು]], [[ಕೊಂಕಣಿ]], [[ಬ್ಯಾರಿ]]
|Religions = ಹಿಂದು, ಮುಸ್ಲಿಂ, ಕ್ರಿಶ್ಚಿಯನ್
|area_telephone=0820೦೮೨೦<ref name="std">{{cite web
|url = http://www.bsnl.co.in/searchcode.php?state=Karnataka&pgno=5
|title = STD Codes for cities in Karnataka
೧೬ ನೇ ಸಾಲು:
|publisher = [[Bharat Sanchar Nigam Limited|Bharat Sanchar Nigam Limited (BSNL)]]
}}</ref>
|postal_code=576213೫೭೬ ೨೧೩<ref name="pcode">{{cite web
|url=http://sermon.nic.in/sermon/servlet/loc_code_repx_location_area?p1=576213
|title=Central Excise and Service Tax Location Code (Areas Under the Range West of Mangalore-II DVN (610201)
೩೨ ನೇ ಸಾಲು:
}}
 
''ಬ್ರಹ್ಮಾವರ'' ರಾಸ್ತ್ರಿಯರಾಷ್ಟೀಯ ಹೆದ್ದಾರಿ ೧೭ರಲ್ಲಿ೬೬(೧೭) ರಲ್ಲಿ [[ಉಡುಪಿ|ಉಡುಪಿಯಿಂದ]] ಜಿಲ್ಲೆಯಿಂದ ಉತ್ತರಕ್ಕೆ ಇರುವ ನಗರತಾಲ್ಲೂಕು. ಪುರಾಣದ ಪ್ರಕಾರ ''ಬ್ರಹ್ಮಾವರ'' ನಗರವನ್ನು ರಾಜರು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಶೆಯಲ್ಲಿ 'ಬ್ರಹ್ಮಾವರ'' ಯೆಂದು ಕರೆಯಲ್ಫಟ್ಟಿತು.
 
==ಇತಿಹಾಸ==
ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರ ದೇವಸ್ತಾನ ಕ್ರಿ.ಶ. ೯ ನೇ ೯ರಲ್ಲಿಶತಮಾನದಲ್ಲಿ ಕಟ್ಟಲಾಯಿತು ಯೆಂದುಎಂದು ನಂಬಲಾಗಿದೆ. ದೇವಸ್ತಾನದ ಗೋಡೆಗಳಲ್ಲಿ ಗಜ- ( Gaja-Gowri) ಯಗೌರಿಯ ಚಿತ್ರವಿದ್ದು ಅದನ್ನು [[ನವರಂಗ|ನವರಂಗದಲ್ಲಿ]] ಇಡಲಾಗಿದೆ ಆದ್ದರಿಂದ ಅದನ್ನು [[ಹೊಯ್ಸಳ|ಹೊಯ್ಸಳರ]] ಕಾಲದ್ದೆಂದು ನಂಬಲಾಗಿದೆ. [[ಹಂದಾಡಿ]] ಬ್ರಹ್ಮಾವರದ ಹತೀರದ ಚಿಕ್ಕ ಊರು, ಅದನ್ನು [[ಹಂದೆ]] ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಯಿತು ಎನ್ನಲಾಗಿದೆ. ಬ್ರಹ್ಮಾವರದಲ್ಲಿರುವ ಗೊಪಿನಾಥ ದೇವಸ್ತಾನ ೩ನೆಯ೩ನೇಯ ದೇವಸ್ತಾನಶತಮಾನದ ದೇವಸ್ಥಾನ ಎಂದು ಬರವಣಿಗೆಯಲ್ಲಿ ಇದೆ.
 
==ಜನಸಂಖ್ಯೆ==
ಬ್ರಹ್ಮಾವರದಲ್ಲಿ [[ಬಂಟರು]],ಕೊಂಕಣಿ, [[ಬ್ರಾಹ್ಮಣ|ಬ್ರಾಹ್ಮಣರು]], [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮದವರು]], ಹಾಗು ಚಿಕ್ಖಚಿಕ್ಕ ಸಂಖ್ಯೆಯಲ್ಲಿ ಮುಸಲ್ಮಾನ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
 
==ಶೈಕ್ಷಣಿಕ ಸಂಸ್ಥೆಗಳು==
* [[ಸಂಥ ಮೇರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ]]
* [[ಸಂಥ ಮೇರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ]]
* [[ಸಂಥ ಮೇರಿ ಆಂಗ್ಲ ಮಾಧ್ಮಮ ಶಾಲೆ, ಬ್ರಹ್ಮಾವರ]]
Line ೪೯ ⟶ ೪೮:
* [[ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ]]
* [[ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ]]
* [[ವಿದ್ಯಾನಿಕೇತನ ಪಭ್ಲಿಕ್ಪಬ್ಲಿಕ್ ಸ್ಕೂಲ್, ಬ್ರಹ್ಮಾವರ]]
 
==ಇತರೆ ಸ್ಥಳಗಳು==
* [[ಆಲ್_ಇಂಡಿಯಾ_ರೇಡಿಯೋ_(ಅಖಿಲ_ಭಾರತ_ಬಾನುಲಿ_ಕೇಂದ್ರ)]]
* ಕ್ರಿಶಿಪ್ರಾದೇಶಿಕ ವಿಶ್ವಕೃಷಿ ವಿದ್ಯಾಲಯಸಂಶೋಧನ ಕೇಂದ್ರ, ಬ್ರಹ್ಮಾವರ.
* ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ,ಬ್ರಹ್ಮಾವರ.
 
==ಸಾರಿಗೆ ಸಂಪರ್ಕ==
ಬ್ರಹ್ಮಾವರವು ರಾ.ಹೆ. ೧೭ರಲ್ಲಿ [[ಉಡುಪಿ]] ಮತು [[ಕುಂದಾಪುರ|ಕುಂದಾಪುರಗಳ]] ನಡುವೆ ಇರುವುದರಿಂದಾಗಿ ನೇರ ಬಸ್ ಸಂಪರ್ಕ ಹೊಂದಿದೆ. ಹಾಗು [[ಬೆಂಗಳೂರು]], [[ಮುಂಬಯಿ]], [[ಹುಬ್ಬಳ್ಳಿ]], [[ಶಿವಮೊಗ್ಗ]] ಮೊದಲಾದ ಸ್ಥಳಗಳಿಗೆ ನೇರ ರಸ್ಥೆ ಸಂಪರ್ಕ ಹೊಂದಿದೆ.
 
==ಇಲ್ಲಿಗೆ ತಲುಪುದು ಹೇಗೆ==
===ಸಾರಿಗೆ ಸಂಪರ್ಕ===
ಬ್ರಹ್ಮಾವರವು ರಾ.ಹೆ. ೧೭ರಲ್ಲಿ೬೬(೧೭) ರಲ್ಲಿ [[ಉಡುಪಿ]] ಮತುಮತ್ತು [[ಕುಂದಾಪುರ|ಕುಂದಾಪುರಗಳ]] ನಡುವೆ ಇರುವುದರಿಂದಾಗಿ ನೇರ ಖಾಸಗಿ ಮತ್ತು ಸರಕಾರಿ ಬಸ್ ಸಂಪರ್ಕ ಹೊಂದಿದೆ. ಹಾಗುಇಲ್ಲಿಂದ ರಾಜ್ಯದ [[ಬೆಂಗಳೂರು]], [[ಮುಂಬಯಿ]], [[ಹುಬ್ಬಳ್ಳಿ]], [[ಶಿವಮೊಗ್ಗ]] ಹಾಗೂ ಮೊದಲಾದ ಸ್ಥಳಗಳಿಗೆ ನೇರ ರಸ್ಥೆರಸ್ತೆ ಸಂಪರ್ಕಸಂರ್ಪಕವನ್ನು ಕೂಡ ಹೊಂದಿದೆ.
===ರೈಲು ಸಂಪರ್ಕ===
[[ಬಾರ್ಕೂರು]] ಹತ್ತಿರದ ರೈಲು ನಿಲ್ಡಾಣನಿಲ್ದಾಣವಾಗಿರುತ್ತಾದೆ..
 
===ವಿಮಾನ ನಿಲ್ಡಾಣ===
[[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ]] ಹತ್ತಿರದ ವಿಮಾನ ನಿಲ್ಡಾಣನಿಲ್ದಾಣವಾಗಿರುತ್ತಾದೆ.
 
==ನದಿಗಳು==
[[ಪಶ್ಚಿಮ_ಘಟ್ಟಗಳು|ಪಶ್ಚಿಮ ಘಟ್ಟಗಳ]]ಲ್ಲಿ ಹುಟ್ಟಿ [[ಅರಬ್ಬೀ ಸಮುದ್ರ]] ಸೇರುವ ಮೊದಲುರುವ ಸುವರ್ಣ ಹಾಗು ಸೀತಾ ನದಿಗಳು ಬ್ರಹ್ಮಾವರದ ಮೂಲಕ ಹರಿದು [[ಅರಬ್ಬೀ ಸಮುದ್ರ|ಅರಬ್ಬೀ ಮಹಾಸಾಗರ]]ದಲ್ಲಿ ಸೇರುತ್ತವೆ.
 
 
ಹೊಸ ಲೇಖನ
"https://kn.wikipedia.org/wiki/ಬ್ರಹ್ಮಾವರ" ಇಂದ ಪಡೆಯಲ್ಪಟ್ಟಿದೆ