ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
}}
 
'''ವೀರರಾಜೇಂದ್ರಪೇಟೆ''' (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕುತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ [[ವೀರರಾಜೇಂದ್ರ]] ಅವರು [[೧೭೯೨]]ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮಿಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.
 
ವಿರಾಜಪೇಟೆಯಿಂದ ಸುಮಾರು ೨೦ ಕಿ. ಮಿಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ [[ಹಾಕಿ]], ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲೂಕಿನತಾಲ್ಲೂಕಿನ ಗೋಣಿಕೊಪ್ಪಲಲ್ಲಿ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ.ಶ್ರೀಮಂಗಲ ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಮುಂದೆಕೊನೆಗೆ ಕೇರಳವನ್ನು ಸೇರುತ್ತದೆ.
 
[[Image:Virajpet_clocktower.jpg|left|thumb|ಗಡಿಯಾರ ಕಂಬ, ವಿರಾಜಪೇಟೆ]]
"https://kn.wikipedia.org/wiki/ವಿರಾಜಪೇಟೆ" ಇಂದ ಪಡೆಯಲ್ಪಟ್ಟಿದೆ