"ಸೋಮವಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ಇಲ್ಲಿಯ ಜನ==
[[ಕೊಡವ ತಕ್ಕ್]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
 
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
 
==ಪ್ರವಾಸಿ ಸ್ಥಳಗಳು==
[[Image:mallalli03s.jpg|thumb|left|ಮಲ್ಲಳ್ಳಿ ಫಾಲ್ಸ್ಸಿನಜಲಪಾತದ ನೋಟ ೬೨ಮಿ೬೨ ಮೀ (೨೦೫ಅಡಿ೨೦೫ ಅಡಿ)]]
'''ಮಲ್ಲಳ್ಳಿ ಜಲಪಾತ(ಫಾಲ್ಸ್ )'''
<ref>[http://www.topblogarea.com/sitedetails_16723.html] </ref>. ಮಲ್ಲಳ್ಳಿ ಫಾಲ್ಸ್ಜಲಪಾತ ಸೋಮವಾರಪೇಟೆಯಿಂದ ೨೫ ಕಿಮಿಕಿ.ಮೀ ದೂರದಲ್ಲಿದೆ.
[[Image:pushpsgiri1.jpg|thumb|left|ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ]][[Image:pushpsgiri2.jpg|thumb|right|ಪುಷ್ಪಗಿರಿ]]
 
'''ಪುಷ್ಪಗಿರಿ'''
'''ಪುಫ್ಪಗಿರಿ'''
<ref>[http://bharata.sulekha.com/blog/post/2006/12/western-ghats-trek-pushpagiri-and-kumaraparvata.htm] </ref> ಸೋಮವಾರಪೇಟೆಯಿಂದ ೩೦ ಕಿಮಿಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
 
[[Image:Image(06).jpg|thumb|right|ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ]]
<ref>[http://www.homestaykodagu.com/home_stay/pnheritage.htm] </ref> ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.
 
'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿಮಿಕಿ.ಮೀ ದೂರದಲ್ಲಿದೆ .
 
 
==ಹೊರಗಿನ ಸಂಪರ್ಕಗಳು==
*[http://www.kodava.org| ಕೊಡವ]
{{commonscat|Somwarpet}}
*[http://www.kodava.org ಕೊಡವ]
 
[[ವರ್ಗ: ಕೊಡಗು ಜಿಲ್ಲೆ]]
[[ವರ್ಗ: ಕೊಡಗು ಜಿಲ್ಲೆಯ ತಾಲೂಕುಗಳು]]
೩೧೯

edits

"https://kn.wikipedia.org/wiki/ವಿಶೇಷ:MobileDiff/375002" ಇಂದ ಪಡೆಯಲ್ಪಟ್ಟಿದೆ