ಸಿರಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 3 interwiki links, now provided by Wikidata on d:q858 (translate me)
ಚುNo edit summary
೬೫ ನೇ ಸಾಲು:
}}
'''ಸಿರಿಯಾ''' ({{lang-ar|سورية}}), ಅಧಿಕೃತವಾಗಿ '''ಸಿರಿಯಾ ಅರಬ್ ಗಣರಾಜ್ಯ''' ({{lang|ar|الجمهورية العربية السورية}}), ನೈಋತ್ಯ [[ಏಷ್ಯಾ]]ದಲ್ಲಿರುವ ಒಂದು [[ಅರಬ್]] ದೇಶ. ಇದರ ಪಶ್ಚಿಮದಲ್ಲಿ [[ಲೆಬನನ್]] ಮತ್ತು [[ಮೆಡಿಟರೇನಿಯನ್ ಸಮುದ್ರ]]; ನೈಋತ್ಯದಲ್ಲಿ [[ಇಸ್ರೇಲ್]]; ದಕ್ಷಿಣದಲ್ಲಿ [[ಜೋರ್ಡನ್]]; ಪೂರ್ವದಲ್ಲಿ [[ಇರಾಕ್]] ಮತ್ತು ಉತ್ತರದಲ್ಲಿ [[ಟರ್ಕಿ]] ದೇಶಗಳು ಇವೆ. ಇದು [[ಏಪ್ರಿಲ್]] [[೧೯೪೬]]ರಲ್ಲಿ [[ಫ್ರಾನ್ಸ್]] ದೇಶದಿಂದ [[ಸ್ವಾತಂತ್ರ್ಯ]] ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ''ಬಾತ್ ಪಾರ್ಟಿ'' ದೇಶವನ್ನು ಆಳುತ್ತಿದೆ. ಇದರ ರಾಜಧಾನಿ [[ಡಮಾಸ್ಕಸ್]].
 
==ಉಲ್ಲೇಖ==
<References />
<!--Other languages-->
 
"https://kn.wikipedia.org/wiki/ಸಿರಿಯಾ" ಇಂದ ಪಡೆಯಲ್ಪಟ್ಟಿದೆ