ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
'''ದೀಪಾವಳಿ''' (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು [[ವಿಕ್ರಮಶಕೆ|ವಿಕ್ರಮಶಕೆಯ]] ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ [[ಉತ್ತರ ಭಾರತ|ಉತ್ತರ ಭಾರತದಲ್ಲಿ]] ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
== ದಿನಾಂಕ ==
[[ಭಾರತ|ಭಾರತದ]] ಸಾಂಪ್ರದಾಯಿಕ awsome [[ಪಂಚಾಂಗ|ಪಂಚಾಂಗಗಳು]] [[ಚಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ, ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, ಅಮಾವಾಸ್ಯೆ ಹಾಗೂ [[ಕಾರ್ತಿಕ ಮಾಸ]] ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ [[ಅಕ್ಟೋಬರ್]] ಅಥವಾ [[ನವೆಂಬರ್]] ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. [[ಅಮಾವಾಸ್ಯೆ|ಅಮಾವಾಸ್ಯೆಯ]] ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು - ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು.
[[೨೦೦೪]] ರಲ್ಲಿ [[ನವೆಂಬರ್ ೧೨]] ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ [[ನವೆಂಬರ್ ೧]] ಮತ್ತು [[ಅಕ್ಟೋಬರ್ ೨೫]] ರಂದು ಆಚರಿಸಲಾಯಿತು.
 
== ಪ್ರಾಮುಖ್ಯತೆ ==
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ