ಕರ್ಬೂಜಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
=ಕರ್ಬೂಜ ಬೀಜ ಎಣ್ಣೆ=
'''ಕರ್ಬೂಜ'''ಗಿಡ ''ಕುಕುರ್ಬಿಟೆಸಿ''ಸಸ್ಯಕುಟುಂಬಕ್ಕೆ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸಸ್ಯಶಾಸ್ತ್ರದ ಹೆಸರು'' ಕುಕುಮಿಸ್ ಮೆಲೊ. ಲಿನ್ನೆ''(cucumis melo .linn). ಇದು ನಿಟಾರಾಗಿ ಬೆಳೆಯುವ ಗಿಡ ಅಲ್ಲ. ಇದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ. ಬಳ್ಳಿಯ ತರಹ, (ತೆವಳುವ ಹಾಗು ಜೋಲುಬೀಳುವ) ಹೂಬಿಡುವಹೂ ಬಿಡುವ ಸಸ್ಯ. [[ಸೌತೆಕಾಯಿ]] ಸಸ್ಯ, ಮತ್ತು [[ಕುಂಬಳಕಾಯಿ|ಕುಂಬಳದ]] ಗಿಡಗಳು ಇದೇ ಸಸ್ಯಕುಟುಂಬಕ್ಕೆಸಸ್ಯ ಕುಟುಂಬಕ್ಕೆ ಸೇರಿದ ಗಿಡಗಳು. <ref>http://www.botanical-online. com/ english/ watermelon. htm</ref>. ಈಸಸ್ಯದ ಮೂಲಜನ್ಮಸ್ಥಾನಮೂಲ ಜನ್ಮಸ್ಥಾನ ಪೆರ್ಸಿಯಾ([[ಇರಾನ್]]) ಸುತ್ತಮುತ್ತಲ ಪಶ್ಚಿಮ ಮತ್ತು ಪೂರ್ವಭಾಗಗಳು ಎಂದು ತಿಳಿದು ಬಂದಿದೆ.[[ಈಜಿಪ್ಟ್|ಈಜಿಪ್ಟು]]ನಲ್ಲಿದ್ದ ಕ್ರಿ.ಪೂ.೨೪೦೦ ಕಾಲದ ವರ್ಣಚಿತ್ರದಲ್ಲಿ ಕರ್ಬೂಜ ಹೂವನ್ನು ಚಿತ್ರಿಸಲಾಗಿದೆ. ಪೆರ್ಸಿಯಾನಿಂದ ಇದು [[ಕಾಶ್ಮೀರ]], [[ಭಾರತ| ಭಾರತಕ್ಕೆ]] ಬಂದಿದೆ. <ref>http://aggie-horticulture.tamu.edu/archives/parsons/publications/vegetabletravelers/muskmelon.html</ref>
ದ ಸುತ್ತಮುತ್ತಲ ಪಶ್ಚಿಮ ಮತ್ತು ಪೂರ್ವಭಾಗಗಳು ಎಂದು ತಿಳಿದುಬಂದಿದೆ.[[ಈಜಿಪ್ಟ್|ಈಜಿಪ್ಟು]]ನಲ್ಲಿ ಇದ್ದ ಕ್ರೀ.ಪೂ.೨೪೦೦ ಕಾಲದ ವರ್ಣಚಿತ್ರದಲ್ಲಿ ಕರ್ಬೂಜ ಹೂವನ್ನು ಚಿತ್ರಿಸಲಾಗಿದೆ.ಪೆರ್ಸಿಯಾನಿಂದ ಇದು [[ಕಾಶ್ಮೀರ]],[[ಭಾರತ| ಭಾರತಕ್ಕೆ]] ಬಂದಿದೆ.<ref>http://aggie-horticulture.tamu.edu/archives/parsons/publications/vegetabletravelers/muskmelon.html</ref>
 
==ಭಾರತೀಯ ಭಾಷೆಗಳಲ್ಲಿ ಕರ್ಬೂಜಕರ್ಬೂಜದ ಸಾಧಾರಣವಾದಸಾಧಾರಣ ಹೆಸರು<ref name="sea">SEA HandBook-2009.by Solvent Extractors'Association of India</ref>==
*[[ಮರಾಠಿ]],[[ಬಂಗಾಲ]]=ಖರ್ಬುಜ್(kharbuj)
*[[ಒರಿಯ]],[[ಹಿಂದಿ]],[[ಪಂಜಾಬ]]=ಖರ್ಬೂಜ(kharbuja)
Line ೧೫ ⟶ ೧೪:
*[[ಅಸ್ಸಾಂ]]=ಛಿರಲ್(chiral)
*[[ಗುಜರಾತಿ]]=ಸಕ್ಕರ್ ತೆತಿ(sakkar teti)
===ಹುಣ್ಣುಹಣ್ಣು-ಬೀಜ===
ಹಣ್ಣು ಗೋಲಾಕಾರವಾಗಿರುತ್ತದೆ.ಹಣ್ಣಿನಮೇಲಿನ ತೊಗಟುಹಣ್ಣಿನ ಮೇಲಿನ ತೊಗಟೆ ಒರಟಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ. ಇದರ ಬೀಜ ಸೌತೆಕಾಯಿ ತರಹ ಇದ್ದು, ಅದಕ್ಕಿಂತ ದೊಡ್ದ ಪ್ರಮಾಣದಲ್ಲಿರುತ್ತವೆ. ತಿರುಳು ಪಿಂಕು ಬಣ್ಣದಲ್ಲಿದ್ದ್ದು ಸಿಹಿಯಾಗಿರುತ್ತದೆ. ಹಣ್ಣಿನ ಒಳಗೆ ಅನೇಕ ವಿತ್ತನಗಳಿರುತ್ತವೆ. ಬೀಜಗಳು ಅಂಡಾಕಾರವಾಗಿ, ಚಪ್ಪಟಾವಾಗಿಚಪ್ಪಟೆಯಾಗಿ,ಬೂದಿಬಣ್ಣದಲ್ಲಿರುತ್ತಾವೆ ಬೂದಿ ಬಣ್ಣದಲ್ಲಿರುತ್ತವೆ. ಬೀಜದಲ್ಲಿ ೩೩.೦% ಏಣ್ಣೆಎಣ್ಣೆ ಇರುತ್ತದೆ . ಬೀಜಗಳನ್ನು ಸಿಹಿತಿಂಡಿ ಗಳಸಿಹಿತಿಂಡಿಗಳ ತಯಾರಿಕೆಯಲ್ಲಿ, ಮತ್ತು ಸಿಹಿಉಣಿಸುಸಿಹಿ ಉಣಿಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
===ಎಣ್ಣೆ ಉತ್ಪಾದನೆ===
===ಏಣ್ಣೆ ಉತ್ಪಾದನ===
ಕರ್ಬೂಜ ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಎಣ್ಣೆಯಂತ್ರಗಳ ಸಹಾಯದಿಂದ ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ (೧೦-೧೨%)ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ನಲ್ಲಿ ನಡಿಸಿ/ತಿರಿಗಿಸಿತಿರುಗಿಸಿ ಎಣ್ಣೆಯನ್ನು ತೆಗೆಯುತ್ತಾರೆ.
==ಎಣ್ಣೆ ಭೌತಿಕ ಗುಣಗಳು-ಎಣ್ಣೆಯಲ್ಲಿರುವ ಕೊಬ್ಬುಆಮ್ಲಗಳು<ref name="sea"/>==
ಎಣ್ಣೆಯ ಭೌತಿಕ ಗುಣಗಳಗುಣಗಳು ಮತ್ತು ಎಣ್ಣೆಯಲ್ಲಿರುವ ಕೊಬ್ಬು ಆಮ್ಲ ವಿವರಗಳನ್ನು ಕೆಳಗಿನ ಪಟ್ಟಿಗಳಯಲ್ಲಿ ಕೊಡಲಾಗಿದೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦-೧೨% ವರೆಗೆ ಇರುತ್ತವೆ. ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೮-೯೦% ವರೆಗೆ ಇರುತ್ತವೆ .ಇದರಲ್ಲಿ ೨೦ ಕಾರ್ಬನುಗಳಿದ್ದ ಅರಚಿಡಿಕ್ ಪರ್ಯಾಪ್ತ ಕೊಬ್ಬಿನ ಆಮ್ಲವು ಕಡೆಮೆಕಡಿಮೆ ಶೇಕಡಾದಲ್ಲಿಶೇಕಡದಲ್ಲಿ ಕಾಣಿಸುತ್ತದೆ(೦.೮-೧.೦). ಎಣ್ಣೆಯಲ್ಲಿ ಇರುವ ಮಿರಿಸ್ಟಿಕ್, ಪಾಮಿಟಿಕ್, ಸ್ಟಿಯರಿಕ್ ಆಮ್ಲಗಳು ಪರ್ಯಾಪ್ತ ಆಮ್ಲಗಳಾಗಿದ್ದಾವೆಆಮ್ಲಗಳಾಗಿವೆ. ಎಣ್ಣೆಯಲ್ಲಿ ಒಲಿಕ್ ಆಮ್ಲ ಮತ್ತು ಲಿನೊಲಿಕ್ ಎನ್ನುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳುಇರುತ್ತವೆಆಮ್ಲಗಳು ಇರುತ್ತವೆ.
 
ಎಣ್ಣೆಯ ಭೌತಿಕ ಗುಣಗಳ ಮತ್ತು ಎಣ್ಣೆಯಲ್ಲಿರುವ ಕೊಬ್ಬು ಆಮ್ಲ ವಿವರಗಳನ್ನು ಕೆಳಗಿನ ಪಟ್ಟಿಗಳಯಲ್ಲಿ ಕೊಡಲಾಗಿದೆ.ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦-೧೨% ವರೆಗೆ ಇರುತ್ತವೆ.ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೮-೯೦% ವರೆಗೆ ಇರುತ್ತವೆ .ಇದರಲ್ಲಿ ೨೦ ಕಾರ್ಬನುಗಳಿದ್ದ ಅರಚಿಡಿಕ್ ಪರ್ಯಾಪ್ತ ಕೊಬ್ಬಿನ ಆಮ್ಲವು ಕಡೆಮೆ ಶೇಕಡಾದಲ್ಲಿ ಕಾಣಿಸುತ್ತದೆ(೦.೮-೧.೦).ಎಣ್ಣೆಯಲ್ಲಿ ಇರುವ ಮಿರಿಸ್ಟಿಕ್,ಪಾಮಿಟಿಕ್,ಸ್ಟಿಯರಿಕ್ ಆಮ್ಲಗಳು ಪರ್ಯಾಪ್ತ ಆಮ್ಲಗಳಾಗಿದ್ದಾವೆ.ಎಣ್ಣೆಯಲ್ಲಿ ಒಲಿಕ್ ಆಮ್ಲ ಮತ್ತು ಲಿನೊಲಿಕ್ ಎನ್ನುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳುಇರುತ್ತವೆ.
 
'''ಕರ್ಬೂಜ ಎಣ್ಣೆ ಭೌತಿಕ ಲಕ್ಷಣಗಳು'''
Line ೨೭ ⟶ ೨೫:
{| class="wikitable"
|-style="background:green; color:yellow" align="center"
|ಬೌತಿಕಭೌತಿಕ ಲಕ್ಷಣ||ಮಿತಿ
|-
|ವಕ್ರೀಭವನ ಸೂಚಿಕೆ 40<sup>0</sup>Cಕಡೆ||1.468-1.487
"https://kn.wikipedia.org/wiki/ಕರ್ಬೂಜಬೀಜ_ಎಣ್ಣೆ" ಇಂದ ಪಡೆಯಲ್ಪಟ್ಟಿದೆ