ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
 
=ಪರಿಶೋದನೆ=
ಕರಾಕೊರಂಕರಕೊರಂ ಅದರ ಎತ್ತರ ಮತ್ತು ಕ್ಲಿಷ್ಟ ವಾತಾರವರಣದ ಕಾರಣದಿಂದ ಹಿಮಾಲಯದ ಪೂರ್ವ ಭಾಗಕ್ಕೆ ಹೋಲಿಸಿದರೆ ಕಡಿಮೆ ಜನವಸತಿ ಹೊಂದಿರುವ ಜಾಗ. ಹತ್ತೊಂಬತ್ತನೇ ಶತಮಾನದ, ೧೮೫೬ ರ ನಂತರ ಮೊದಲಿಗೆ ಯೂರೋಪಿಯನ್ ಪರಿಶೋಧಕರು ನಂತರ ಆಂಗ್ಲ ಸಮೀಕ್ಷಕರು ಕರಕೊರಂಗೆ ಭೇಟಿ ಕೊಟ್ಟಿದ್ದಾರೆ.
 
ಬ್ರಿಟಿಷ್ ಸೇನಾಧಿಕಾರಿ ಕರ್ನಲ್ ಫ್ರಾನ್ಸಿಸ್ ಯಂಗ್ ಹಸ್ ಬಂಡ್ ೧೮೮೭ ರಲ್ಲಿ ಮೊದಲಿಗೆ ಮುಜ್ತಾಗ್ ಕಣಿವೆಯನ್ನು ದಾಟಿದನು. ೧೮೯೨ರಲ್ಲಿ ಬ್ರಿಟಿಷ್ ಜನರಲ್ ಸರ್ ಜಾರ್ಜ್ ಕೆ. ಕಾಕೆರಿಲ್ ಹನಜ್ ನದಿಯ ಕಣಿವೆಯನ್ನು ಅನ್ವೇಷಿಸಿದನು. ನಂತರ ೧೯೧೦ ರಿಂದ ೧೯೨೦ ರ ವರಗೆ ನಡೆದ ಅನ್ವೇಷಣೆಗಳು ಈ ಭಾಗದ ಬಹುವಾದ ಭೂಭಾಗವನ್ನು ಅನಾವರಣ ಗೊಳಿಸಿದವು.
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ