ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
 
==ಹೆಸರು ==
ಕರಕೊರಂ ಎಂದರೆ ಟರ್ಕಿಕ್ ಭಾಷೆಯಲ್ಲಿ ಕಪ್ಪು ಕಲ್ಲಿನ ರಾಶಿ ಎಂದರ್ಥ. ಮೊದಲಿಗೆ ಸ್ಥಳೀಯ ವ್ಯಾಪಾರಿಗಳು ಈ ಪರ್ವತ ಶ್ರೇಣಿಗಳನ್ನು ಗುರುತಿಸಲು ಕರಕೊರಂ ಹೆಸರನ್ನು ಬಳಸುತ್ತಿದ್ದರು, ನಂತರ ಯೂರೋಪಿನ ವ್ಯಾಪಾರಿಗಳು, ವಿಲಿಯಂ ಮೂಕ್ರೊಫ್ತ್ ಮತ್ತು ಜಾರ್ಜ್ ಹಯ್ವರ್ದ್ ನಂತಹ ಪರಿಶೋಧಕರು ಕೂಡ ಇದೇ ಹೆಸರನ್ನು ಬಳಸಲು ಶುರುಮಾಡಿದರು. ಈ ಪರ್ವತ ಶ್ರೇಣಿಗಳಿಗೆ ಮುಜ್ತಾಗ್ ಎಂಬ ಹಸರುಹೆಸರು ಕೂಡ ಇವರಲ್ಲಿ ಬಳಕೆಯಲ್ಲಿತ್ತು.
<gallery>
[[File:K2-big.jpg|right|200px|thumb|[[K2]]]]
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ