ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಕರಕೊರಂ ಪರ್ವತ ಶ್ರೇಣಿಯು ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಯನ್ನೂ ಸೇರಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ.
 
ಕರಕೊರಂ ಪರ್ವತ ಶ್ರೇಣಿಯು ಧೃವ ಪ್ರದೇಶದ ಹೊರತು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಹಿಮನದಿಗಳನ್ನು ಹೊಂದಿರುವ ಜಾಗ. ಈ ಪರ್ವತ ಶ್ರೇಣಿಗಳ ವಿಸ್ತಾರ ಸರಿ ಸುಮಾರು ೫೦೦ ಕಿಲೋ ಮೀಟರಗಳು(೩೧೧ ಮೈಲಿ). ಸಿಯಾಚಿನ್ (೭೦ ಕೀ. ಮೀ; ೪೩ ಮೈಲಿ) ಮತ್ತು ಬಿಯಾಫೋ(೬೩ ಕೀ.ಮೀ.; ೩೯ ಮೈಲಿ) ಎಂಬ ಹಿಮನದಿಗಳು ಧೃವ ಪ್ರದೇಶದ ಹೊರಗೆ ವಿಶ್ವದ ಅತಿ ದೊಡ್ಡ ಹಿಮನದಿಗಳಲ್ಲಿ ೨ ಮತ್ತು ೩ನೇ ನೇಅತಿ ಸ್ಥಾನದಲ್ಲಿದೊಡ್ಡ ನಿಲ್ಲುತ್ತವೆಹಿಮನದಿಗಳು.
 
<gallery>
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ