ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಕರಕೊರಂ ಪರ್ವತ ಶ್ರೇಣಿಯು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ. ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಇರುವುದೂ ಈ ಪರ್ವತ ಶ್ರೇಣಿಯಲ್ಲೇ.
 
ಕರಕೊರಂ ಪರ್ವತ ಶ್ರೇಣಿಯು ಧೃವ ಪ್ರದೇಶದ ಹೊರತು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಹಿಮನದಿಗಳನ್ನು ಹೊಂದಿರುವ ಜಾಗ. ಈ ಪರ್ವತ ಶ್ರೇಣಿಗಳ ವಿಸ್ತಾರ ಸರಿ ಸುಮಾರು ೫೦೦ ಕಿಲೋ ಮೀಟರಗಳು(೩೧೧ ಮೈಲಿ). ಸಿಯಾಚಿನ್ (೭೦ ಕೀ. ಮೀ; ೪೩ ಮೈಲಿ) ಮತ್ತು ಬಿಯಾಫೋ(೬೩ ಕೀ.ಮೀ.; ೩೯ ಮೈಲಿ) ಎಂಬ ಹಿಮನದಿಗಳು ಧೃವ ಪ್ರದೇಶದ ಹೊರಗೆ ವಿಶ್ವದ ಅತಿ ದೊಡ್ಡ ಹಿಮನದಿಗಳಲ್ಲಿ ೨ ಮತ್ತು ೩ ನೇ ಸ್ಥಾನದಲ್ಲಿ ನಿಲ್ಲುತ್ತವೆ.
ಕರಕೊರಂ ಪರ್ವತ ಶ್ರೇಣಿಯ ವಿಸ್ತಾರ ಸರಿ ಸುಮಾರು ೫೦೦ ಕಿಲೋ ಮೀಟರಗಳು(೩೧೧ ಮೈಲಿ).
 
<gallery>
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ