ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕರಕೊರಂ ಪರ್ವತ ಶ್ರೇಣಿಶ್ರೇಣಿಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಸರಹದ್ದಿನಲ್ಲಿ ಹಾದು ಹೋಗುವ ಅತಿ ದೊಡ್ಡ ಪರ್ವತ ಶ್ರೇಣಿ. ಕರಾಕೊರಂ ಪರ್ವತ ಶ್ರೇಣಿ ಪಾಕಿಸ್ತಾನದ ಗಿಲಿಗಿಟ್ಬಲ್ಟಿಸ್ತಾನ್, ಭಾರತದ ಲಡಾಖ್, ಚೀನಾದ ಕ್ಷ್ಶಿಂಜಿಯಾಂಗ್ ಎಂಬ ಪ್ರದೇಶಗಳನ್ನು ಆವರಸಿ ಕೊಂಡಿದೆ.
 
ಕರಕೊರಂ ಪರ್ವತ ಶ್ರೇಣಿಯು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ. ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಇರುವುದೂ ಈ ಪರ್ವತ ಶ್ರೇಣಿಯಲ್ಲೇ.
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ