ಸಿ. ಸುಬ್ರಮಣ್ಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
೧ ನೇ ಸಾಲು:
 
'''ಸಿ. ಸುಬ್ರಮಣ್ಯಮ್'''(ಜನವರಿ ೩೦,೧೯೧೦ –ನವಂಬರ್ ೭,೨೦೦೦),ಭಾರತೀಯ ಮುತ್ಸದ್ದಿ,ಸ್ವಾತಂತ್ರ್ಯ ಹೋರಾಟಗಾರ. ಇವರು ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ, ವಿತ್ತ ಸಚಿವರಾಗಿ ಕೆಲಸ ಮಾಡಿದ್ದರು. ಭಾರತವು ಆಹಾರ ಸ್ವಾವಲಂಬನೆಯನ್ನು ಹೊಂದಲು ಇವರ ಕೊಡುಗೆ ಗಮನಾರ್ಹ. ಇವರಿಗೆ ೧೯೯೮ರಲ್ಲಿ [[ಭಾರತ ರತ್ನ ]]ಪ್ರಶಸ್ತಿಯನ್ನು ನೀಡಲಾಯಿತು..
 
[[ವರ್ಗ:ಭಾರತ ರತ್ನ ಪುರಸ್ಕೃತರು]]
"https://kn.wikipedia.org/wiki/ಸಿ._ಸುಬ್ರಮಣ್ಯಮ್" ಇಂದ ಪಡೆಯಲ್ಪಟ್ಟಿದೆ