ಕರ್ಬೂಜಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
=ಕರ್ಬೂಜ ಬೀಜ ಎಣ್ಣೆ=
'''ಕರ್ಬೂಜ'''ಗಿಡ ''ಕುಕುರ್ಬಿಟೆಸಿ''ಸಸ್ಯಕುಟುಂಬಕ್ಕೆ ಸೇರಿದ ಸಸ್ಯ.ಇದರ ಸಸ್ಯಶಾಸ್ತ್ರದ ಹೆಸರು'' ಕುಕುಮಿಸ್ ಮೆಲೊ.ಲಿನ್ನೆ''(cucumis melo .linn).ಇದು ನಿಟಾರಾಗಿ ಬೆಳೆಯುವ ಗಿಡ ಅಲ್ಲ.ಇದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ.ಬಳ್ಳಿಯ ತರಹ,(ತೆವಳುವ ಹಾಗು ಜೋಲುಬೀಳುವ) ಹೂಬಿಡುವ ಸಸ್ಯ.[[ಸೌತೆಕಾಯಿ]]ಸಸ್ಯ,ಮತ್ತು[[ಕುಂಬಳಕಾಯಿ|ಕುಂಬಳದ]] ಗಿಡಗಳು ಇದೇ ಸಸ್ಯಕುಟುಂಬಕ್ಕೆ ಸೇರಿದ ಗಿಡಗಳು.<ref>http://www.botanical-online.com/english/watermelon.htm</ref>.ಈಸಸ್ಯದ ಮೂಲಜನ್ಮಸ್ಥಾನ ಪೆರ್ಸಿಯಾ([[ಇರಾನ್]])
ದ ಸುತ್ತಮುತ್ತಲ ಪಶ್ಚಿಮ ಮತ್ತು ಪೂರ್ವಭಾಗ ಗಳಾಂತಪೂರ್ವಭಾಗಗಳು ಎಂದು ತಿಳಿದಿಬಂದಿದೆತಿಳಿದುಬಂದಿದೆ.[[ಈಜಿಪ್ಟ್|ಈಜಿಪ್ಟು]]ನಲ್ಲಿ ಇದ್ದ ಕ್ರೀ.ಪೂ.೨೪೦೦ ಕಾಲದ ವರ್ಣಚಿತ್ರದಲ್ಲಿ ಕರ್ಬೂಜ ಹೂವನ್ನು ಚಿತ್ರಿಸಲಾಗಿದೆ.ಪೆರ್ಸಿಯಾನಿಂದ ಇದು [[ಕಾಶ್ಮೀರ]],[[ಭಾರತ| ಭಾರತಕ್ಕೆ]] ಬಂದಿದೆ.<ref>http://aggie-horticulture.tamu.edu/archives/parsons/publications/vegetabletravelers/muskmelon.html</ref>
 
==ಭಾರತೀಯ ಭಾಷೆಗಳಲ್ಲಿ ಕರ್ಬೂಜ ಸಾಧಾರಣವಾದ ಹೆಸರು<ref name="sea">SEA HandBook-2009.by Solvent Extractors'Association of India</ref>==
"https://kn.wikipedia.org/wiki/ಕರ್ಬೂಜಬೀಜ_ಎಣ್ಣೆ" ಇಂದ ಪಡೆಯಲ್ಪಟ್ಟಿದೆ