ಮನೋ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
marked NPOV
No edit summary
೫ ನೇ ಸಾಲು:
ಇವರು ಉಸ್ತಾದ್ ____ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ''ಪ್ರೀತಿ ಪ್ರೇಮ ಪ್ರಣಯ'' ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ''ಜೋಕ್ ಫಾಲ್ಸ್'' ಚಿತ್ರಕ್ಕೂ ಸಂಗೀತ ನೀಡಿದರು.
 
ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ''ಅಮೃತ ಧಾರೆ'' ಚಿತ್ರದ ಸುಮಧುರ ಸಂಗೀತ, ಸಂಗೀತಸಂಗೀತದಿಂದ ಪ್ರಿಯರಲ್ಲದೆ ಸಾಮಾನ್ಯರನ್ನೂ ಮಂತ್ರಮುಗ್ಧರನ್ನಾಗಿಸಿತು. ಅಮೃತಧಾರೆ ಚಿತ್ರದ "ನೀ ಅಮೃತ ಧಾರೆ..." ಗೀತೆಯನ್ನು ಕನ್ನಡ ಸಂಗೀತದ ಮಹಾರಾಜ ಹಂಸಲೇಖ ಅವರು "ಈ ಹಾಡು ಎಷ್ಟು ಸುಮಧುರವಾಗಿದೆ. ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಮಧುರ ಗೀತೆ" ಎಂದು ಮೆಚ್ಚಿಕೊಂಡಿದ್ದರು.ಮತ್ತಷ್ಟು ಜನಪ್ರಿಯರಾದರು
 
ಇವರು ಈಗ ಸಂಗೀತ ನೀಡಿರುವ ಯೋಗರಾಜ ಭಟ್ಟರ ''ಮುಂಗಾರು ಮಳೆ'' ಧ್ವನಿಸುರುಳಿಚಿತ್ರ ಇದೀಗಈಗ ಬಿಡುಗಡೆಯಾಗಿ ಎಲ್ಲರಿಗೂ ಮೆಚ್ಚಿಗೆಯಾಗಿದೆಬಿಡುಗಡೆಯಾಗಿದೆ.
 
೭-೮ ವರ್ಷಗಳು ಕಳೆದರೂ ಅಮೆರಿಕ ಅಮೆರಿಕಾ ಚಿತ್ರದ "ನೂರು ಜನ್ಮಕೂ" , "ಯಾವ ಮೋಹನ ಮುರಳಿ ಕರೆಯಿತೋ" ಹಾಡುಗಳು ಈಗಲೂ ಜನಪ್ರಿಯ.
"https://kn.wikipedia.org/wiki/ಮನೋ_ಮೂರ್ತಿ" ಇಂದ ಪಡೆಯಲ್ಪಟ್ಟಿದೆ