ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಖ್ಯಾತ ವ್ಯಕ್ತಿಗಳು
೫೯ ನೇ ಸಾಲು:
==ರೆಹಮಾನ್ ಘಡ್’==
ಚಿಂತಾಮಣಿಯಿಂದ ನೈರುತ್ಯ ದಿಕ್ಕಿಗೆ ಹೋದರೆ, ೧೨ ಕಿ. ಮೀ. ದೂರದಲ್ಲಿ, ’[[ಟಿಪ್ಪು ಸುಲ್ತಾನ್]],’ ನಿರ್ಮಿಸಿದ, [[ರೆಹಮಾನ್ ಘಡ್ ಕೋಟೆ]]ಯಿದೆ. ಸಮುದ್ರಮಟ್ಟದಿಂದ ೪,೨೨೭ ಅಡಿ ಎತ್ತರದಲ್ಲಿದೆ. ’ಮಹಾಭಾರತ’ ದ ಕಾಲದಲ್ಲಿ ಪಾಂಡವರ ಸಹೋದರ ’[[ಭೀಮಸೇನ]]’ ನನ್ನು ಇಲ್ಲಿ ಸೆರೆಯಿಡಲಾಗಿತ್ತೆಂದು ಎಂಬ ಪ್ರತೀತಿಯಿದೆ. ಹಿಂದೂಗಳು ಬೆಟ್ಟವನ್ನು ’[[ತಪಸ್ ಗಿರಿ]]’ ಎನ್ನುತ್ತಾರೆ. ಬೆಟ್ಟದಮೇಲೆ ಪುಷ್ಕರಣಿ, ದೇವಾಲಯ, ಹಾಗೂ ಅನೇಕ ಶಿಥಿಲ-ಕಟ್ಟಡಗಳ ಅವಶೇಷಗಳು ಕಣ್ಣಿಗೆ ಬೀಳುತ್ತವೆ.
 
==ಖ್ಯಾತ ವ್ಯಕ್ತಿಗಳು==
ಚಿಂತಾಮಣಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು.
* [[ಸಿ. ಎನ್. ಆರ್. ರಾವ್]]
 
==ಬಾಹ್ಯ ಸಂಪರ್ಕ==
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ