ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[File:TomatoTable.jpg|thumb|right|200px|ತಕ್ಕಾಳಿ ಹಣ್ನು]]
[[File:Tomatenormalundextrarot.jpg|thumb|right|200px|ಬೀಜ]]
''' ಗೂದೇಹಣ್ಣು ಗಿಡ'''ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೂದೇಹಣ್ಣು ಗಿಡ ''ಸೋಲನೇಸಿ''(Solanaceae)ಯನ್ನುವ ಸಸ್ಯಕುಟುಂಬಕ್ಕೆ ಸೇರಿದ ಗಿಡ.ಸಸ್ಯವೃಕ್ಷಶಾಸ್ತ್ರ ಹೆಸರು''ಸೊಲನಮ್ ಲೈಕೊಪೆರಿಸಿಯಮ್''(solonium perisicum) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳ ಸಲುವಾಗಿ ಬೆಳಸುತ್ತಾರೆ.ಗೂದೇಹಣ್ಣು ಹಣ್ಣು,ಕಾಯಿ ಗಳನ್ನು ತಿನ್ನುವು ದಕ್ಕೆ,ಪಲ್ಯಮಾಡುವುದಕ್ಕೆ,ಸಾಂಬಾರು,ಚಾರು ಇತ್ಯಾದಿ ಮಾಡುವುದಲ್ಲಿಮಾಡುವುದರಲ್ಲಿ ಬಳಸುತ್ತಾರೆ.ಗೂದೇಹಣ್ಣು ಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ.ಗೂದೇಹಣ್ಣು ಗಿಡ ಜನ್ಮಸ್ಥಾನ ದಕ್ಷಿಣ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಇರುವ [[ಕೊಲಂಬಿಯ]],[[ಈಕ್ವೆಡೋರ್]],[[ಪೆರು]],[[ಚೀಲೆ]]ಮತ್ತು [[ಬೊಲಿವಿಯ]]ಪಶ್ಚಿಮದ ಅರ್ಥಭಾಗಗಳು<ref>http://www.whfoods.com/genpage.php?tname=foodspice&dbid=44</ref>
==ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು<ref name="tomato"> SEA Hand Book-2009 by The Solvent Extractors' Association of India</ref>==
*[[ಹಿಂದಿ]],[[ಪಂಜಾಬ್]]=ಟಮಟರ್(Tamatir)
೧೭ ನೇ ಸಾಲು:
 
==ತಕ್ಕಾಳಿ/ಗೋದೇಹಣ್ಣು ಬೀಜ-ಶೇಖರಣೆ==
ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವುದು ಸಾಮಾನ್ಯ ವಿಷಯವುಅಲ್ಲವಿಷಯವು ಅಲ್ಲ .ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು,ಸಂಬಾರು ಇತ್ಯಾದಿಗಳು ತಯಾರುಮಾಡುವುದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗಮಾಡುವುದರಿಂದಉಪಯೋಗ ಮಾಡುವುದರಿಂದ ಬೀಜಗಳ ಶೇಖರಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದಿಲ್ಲ.ಕೇವಲ ಗೂದೇಹಣ್ಣು ಬೀಜದಿಂದ ತೊಮಾಟೋ ಜ್ಯೂಸ್(Tomato juice),ಟೊಮಾಟೋ ಸಾಸ್(tomato sauce), ಟೋಮಾಟೋ ಕೆಚಫ್ (tomato ketchup)ಇತ್ಯಾದಿ ತಯಾರುಮಾಡುವ ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡುವುದಕ್ಕೆ ಸಾಧ್ಯವಿದೆ .ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದ ಮೇಲೆ ದಾಸ್ತಾನು ಮಾಡಬೇಕಾಗಿದೆ.
 
'''ಗೂದೇಹಣ್ಣು ಬೀಜದಲ್ಲಿದ್ದ ಪದಾರ್ಥಗಳು'''<ref name="tomato"/>
೪೦ ನೇ ಸಾಲು:
 
==ಎಣ್ಣೆ ==
*ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಮಾತ್ರ ಇರುವುದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ತೆಗೆಯುವುದಕ್ಕೆ ಆಗುವದಿಲ್ಲ.ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನ ಮಾಡಬೇಕಾಗಿದೆ.ಎಣ್ಣೆ ಕಂದು ಇಲ್ಲ ಕೆಂಪುವರ್ಣದಲ್ಲಿಕೆಂಪುಬಣ್ಣದಲ್ಲಿ ಇರುತ್ತದೆ,ಕಟುವಾದ ವಾಸನೆ ಇರುತ್ತದೆ.ಎಣ್ಣೆಯಲ್ಲಿ ಪರ್ಯಪ್ತ ಕೊಬ್ಬಿನ ಆಮ್ಲಗಳು ೧೪-೧೮% ವರೆಗೆ ಅಪರ್ಯಪ್ತ ಕೊಬ್ಬಿನ ಆಮ್ಲಗಳು ೭೬-೮೦% ವರೆಗೆ ಇರುತ್ತವೆ.
 
'''ಎಣ್ಣೆ ಭೌತಿಕ ಗುಣಗಣಗಳು'''<ref name="oil">Evengelos s. Lozos,Jhon Tasaknis and Lalas,Grasasy Aceites,Vol.49.Fasc.5-6(1998)440-445</ref>
೮೫ ನೇ ಸಾಲು:
===ಎಣ್ಣೆ ಪ್ರಯೋಜನೆಗಳು===
*ರಿಫೈಂಡು ಮಾಡಿದ್ದ ಎಣ್ಣೆಯನ್ನು ಸಾಲಡು(salad)ಏಣ್ಣೆ ತಯಾರಿಕೆಯಲ್ಲಿ ಬಳಸುತ್ತಾರೆ.
*ಸಾಬೂನುಗಳನ್ನು ಮಾಡುವುಮಾಡುವ ಪರಿಶ್ರಮ/ಕಾರ್ಕಾನೆಯಲ್ಲಿ ಉಪಯೋಗಿಸುತ್ತಾರೆ.
*ಮಾರ್ಗರಿನ್ ಗಳ ಉತ್ಪಾದನೆಯಲ್ಲಿಯು ಬಳಸುತ್ತಾರೆ.
*ಬಣ್ಣ(paints)ಗಳಗೆ ಬೇಕಾದ ಅಕ್ಸೈಡುಗಳನ್ನು ತಯಾರಿಸುವುದಲ್ಲಿ ಬಳಸುತ್ತಾರೆ.