ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ [[ಆಪ್ತಮಿತ್ರ]]([[೨೦೦೪]]) ಮತ್ತು [[ಜೋಗಿ]]([[೨೦೦೫]]) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿವೆ.<BR>
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. <BR>
[[ಉಪೇಂದ್ರ (ಚಿತ್ರ)|ಉಪೇಂದ್ರ]], [[ಕುಟುಂಬ_(ಚಲನಚಿತ್ರ)|ಕುಟುಂಬ]], [[ನಿಷ್ಕರ್ಷ]] ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.<BR>
[[ಓಂಕಾರ]], [[ಆಟೋಶಂಕರ್]] ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ.
ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಿತ್ರ [[ಏ (ಚಲನಚಿತ್ರ)|ಏ]].
"https://kn.wikipedia.org/wiki/ಗುರುಕಿರಣ್" ಇಂದ ಪಡೆಯಲ್ಪಟ್ಟಿದೆ