ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q5620498 (translate me)
No edit summary
೧ ನೇ ಸಾಲು:
 
[[Image:GuruKiran.jpg|thumb|ಗುರುಕಿರಣ್]]
{{Infobox person
| name = ಗುರುಕಿರಣ್
|image = GuruKiran.jpg|
|image size =
| caption =
| birth_name =
| birth_date = ೨೮ ಅಕ್ಟೋಬರ್
| birth_place = [[ಮಂಗಳೂರು]] , [[ಕರ್ನಾಟಕ]], [[ಭಾರತ]]
| othername =
| occupation = [[ನಟ]], [[ಗಾಯಕ]], [[ಸಂಗೀತ_ನಿರ್ದೇಶಕರು|ಸಂಗೀತ ನಿರ್ದೇಶಕ]]
| yearsactive = ೧೯೯೪-ಪ್ರಸಕ್ತ
| spouse = ಪಲ್ಲವಿ ಗುರುಕಿರಣ್
| children =
| parents =
}}
 
[[ಮಂಗಳೂರು]] ಮೂಲದ '''ಗುರುಕಿರಣ್''' [[ಕನ್ನಡ ಚಿತ್ರರಂಗ]]ದ ಹೆಸರಾಂತ [[:Category: ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಲ್ಲೊಬ್ಬರು]].<BR>
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ [[ಆಪ್ತಮಿತ್ರ]]([[೨೦೦೪]]) ಮತ್ತು [[ಜೋಗಿ]]([[೨೦೦೫]]) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವುಗಳಿಸಿವೆ.<BR>
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. <BR>
[[ಉಪೇಂದ್ರ (ಚಿತ್ರ)|ಉಪೇಂದ್ರ]], [[ಕುಟುಂಬ]], [[ನಿಷ್ಕರ್ಷ]] ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.<BR>
"https://kn.wikipedia.org/wiki/ಗುರುಕಿರಣ್" ಇಂದ ಪಡೆಯಲ್ಪಟ್ಟಿದೆ