ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೬ ನೇ ಸಾಲು:
:ಕರ್ಮವು ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಬಂಧನಕಾರಿ.
'''ಮೋಕ್ಷ'''
:ಜೀವನು ತಾನು ಶುದ್ಧನೆಂದೂ ಪ್ರಕೃತಿಯಿಂದ ಬೇರೆಯೆಂದೂ ತಿಳಿಯುವುದೇ ವಿವೇಕ; ಈವಿವೇಕವಾದೊಡನೆ ಪ್ರಕೃತಿಯ ಲೀಲೆ ನಿಲ್ಲುತ್ತದೆ. ತತ್ವಾಭ್ಯಾಸದ ಕಾರಣದಿಂದ ಕೈವಲ್ಯ (ಮೋಕ್ಷ) ಪ್ರಾಪ್ತಿಯಾಗುತ್ತದೆ. ಶರೀರವಿದ್ದಂತೆಯೇ ಕೈವಲ್ಯ ಪ್ರಾಪ್ತಿಯಾಗಬಹುದು. ಕರ್ಮಫಲ ತೀರುವವರೆಗೆ ದೇಹವಿರುವುದು. ಮೋಕ್ಷದಲ್ಲಿ ಶಾನಂದವೂಆನಂದವೂ ಇಲ್ಲ, ದುಃಖವೂ ಇಲ್ಲ. ಸುಖ-ದುಃಖಗಳು ಸಾಪೇಕ್ಷವಾದವು.
'''ಈಶ್ವರ (ದೇವರು)''' :
ಸಾಂಖ್ಯರನ್ನು ಆಸ್ತಿಕರೆನ್ನುತ್ತಾರೆ, ಕಾರಣ ಅವರು (ಈಶ್ವರ-ಸೃಷ್ಟಿಕರ್ತ) ದೇವರನ್ನು ಒಪ್ಪದಿದದರೂ ವೆದವನ್ನು ಒಪ್ಪುತ್ತಾರೆ . ಸಾಂಕ್ಯರಲ್ಲಿ ದೇವರ ಬಗ್ಗೆ ಒಮ್ಮ,ತವಿಲ್ಲ. ಕೆಲವರು ಈಶ್ವರನನ್ನು ಒಪ್ಪುತ್ತಾರೆ. ಕೆಲವರು ಒಪ್ಪುವುದಿಲ್ಲ. ಸಾಂಖ್ಯರಲ್ಲಿ, ಸೇಶ್ವರ ಸಾಂಖ್ಯರು, ನಿರೀಶ್ವರ ಸಾಂಖ್ಯರು. ಎಂದು ಎರಡುವಿಧ . ವೇದವನ್ನು ಒಪ್ಪುವುದರಿಂದ ಆಸ್ತಿಕ ದರ್ಶನ .
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ