ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೧ ನೇ ಸಾಲು:
:ವಿಶ್ವ -> ಸಮಷ್ಠಿ
:ಮನುಷ್ಯ -> ವ್ಯಷ್ಠಿ
:೧ನೇ ಸರ್ಗ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
:೨ ನೇ ,, ೫ ೫ ಪಂಚ ಮಹಾ ಭೂತಗಳು - ೫ ಆಕಾಶ ವಾಯು ತೇಜಸ್ಸು ಜಲ ಭೂಮಿ
:೩ ,, ೫ ೫ ಪಂಚ ಪ್ರಾಣಗಳು - ೫ ವ್ಯಾನ ಪ್ರಾಣ ಸಮಾನ ಉದಾನ ಅಪಾನ
:೪ ,, ೫ ೫ ಪಂಚ ಜ್ಞಾನೇಂದ್ರಿಯಗಳು - ೫ ಕಿವಿ ಚರ್ಮ ಕಣ್ಣು ನಾಲಗೆ ಮೂಗು
:೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
:೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ (೫ , ೬, ನೇ ಸರ್ಗ ಗಳು ಸಾಂಖ್ಯರ ತತ್ಫ಼್ವಗಳಲ್ಲಿ ಸೇರಿಲ್ಲ)
:ಮನಸ್ಸು + ಬುದ್ಧಿ + ಅಹಂಕಾರ (+ಪುರುಷ ) -- ೩ ()
 
*'''ಸಾಂಖ್ಯರ ದೃಷ್ಟಿ''':
೧೫೬ ನೇ ಸಾಲು:
:ವೇದಗಳಲ್ಲಿಯೂ ಕರ್ಮವೇ ದೃಷ್ಟಿಗೆ ಕಾರಣವೆಂದು ಹೇಳಿದೆ.
'''ಸೇಶ್ವರ s ವಾದ : (ಸ+ಈಶ್ವರ ವಾದ)''' :
ನಿತ್ಯನೂ , ಪೂರ್ಣ ಚೈತನ್ಯನೂ ಆದ ಈಶ್ವರನನ್ನು ನಂಬುವುದು ಅವಶ್ಯ. ಅವನುಕೇವಲ ಸಾಕ್ಷಿಯಾಗಿದ್ದರೂ, ಅವನ ಸನ್ನಿಧಿಯಿಂದ ಮಾತ್ರಾ ಪ್ರಕೃತಿಯಲ್ಲಿ ಸ್ಪಂದನವಾಗುತ್ತದೆ. ಉದಾ: ಸೂಜಿಗಲ್ಲು ಸುಮ್ಮನಿದ್ದರೂ, ಕಬ್ಬಿಣವನ್ನು ಚಲಿಸುವಂತೆ ಮಾಡುತ್ತದೆ. ಹಾಗೆ ಈಶ್ವರನ ಸನ್ನಿದಿ: ಈಶ್ವರನ ಅಸ್ತಿತ್ವವು ವೇದ ಸಮ್ಮತವೂ ಆಗಿದೆ . (ವಿಜ್ಞಾನ ಭಿಕ್ಷುವಿನ ವಾದ)
 
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ