ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೭ ನೇ ಸಾಲು:
ಸಾಂಖ್ಯ ದರ್ಶನವು ಮೂಲತಃ '''ಸ್ವಭಾವ ವಾದಿ ದರ್ಶನ''' ( naturalist). '''ಸ್ವಭಾವ ವಾದೀನಾಂ ಸಾಂಖ್ಯಾನಾಂ''' ಎಂದು ವ್ಭೆದಾಂತಿಗಳು ಹೇಳುತ್ತಾರೆ.
ಸಾಂಕ್ಯವು ಬಹು ಪ್ರಾಚೀನವಾಗಿದ್ದು , ಅವರ ಪ್ರಕ್ರಿಯೆ, ಪರಿಭಾಷೆ , (ಮಹತ್, ತನ್ಮಾತ್ರೆ ಇತ್ಯಾದಿ ) ಅದರ ಪ್ರಬಲ ವಕ್ತಾರರಿಲ್ಲದೆ ಮುಂದೆ ಅದು ವೇದಾಂತದಲ್ಲಿ ಲೀನವಾಯಿತು.
== ಪ್ರಯೋಗ ==
 
 
:೧ನೇ ಸರ್ಗ ೫ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
:೨ ನೇ ,, ೫ ಪಂಚ ಮಹಾ ಭೂತಗಳು - ೫ ಆಕಾಶ ವಾಯು ತೇಜಸ್ಸು ಜಲ ಭೂಮಿ
:೩ ,, ೫ ಪಂಚ ಪ್ರಾಣಗಳು - ೫ ವ್ಯಾನ ಪ್ರಾಣ ಸಮಾನ ಉದಾನ ಅಪಾನ
:೪ ,, ೫ ಪಂಚ ಜ್ಞಾನೇಂದ್ರಿಯಗಳು - ೫ ಕಿವಿ ಚರ್ಮ ಕಣ್ಣು ನಾಲಗೆ ಮೂಗು
:೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
:೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ
:(ಮನಸ್ಸು,ಬುದ್ಧಿ,ಅಹಂಕಾರ,ಪುರುಷ - ೪ ಅಂತಃಕರಣ ಚತುಷ್ಟಯ -ವೇದಾಂತದಲ್ಲಿ)
{| class="wikitable"
|-
! ಮೂಲ ತತ್ತ್ವ !! ಮೂಲ ತತ್ತ್ವ -ಸೃಷ್ಟಿಯ ಬೀಜ !! ಒಂದನೇ ಸೃಷ್ಟಿ!!ಎರಡನೇ ಸೃಷ್ಟಿ !!೨೩+೧=೨೪ ತತ್ವ
|-
| ಪುರುಷ (ಚೇತನ)
:ನಿತ್ಯ, ನಿರ್ಗುಣ, ನಿರಾಕಾರ,
:ಅವ್ಯಕ್ತ , ಅವ್ಯಯ, ಅಸಂಗ,
:ಅವಿಕಾರಿ, ಮುಕ್ತ,
:ಕೇವಲ ನಾನು ಎಂಬ ಸಾಕ್ಷಿ ರೂಪ,
:ಅರಿಯುವ ಶಕ್ತಿ-
|| + ಪ್ರಕೃತಿ ನಿತ್ಯ,
:ಚೇತನ ಅಲ್ಲದ್ದು- ಜಡ, ಮೂಲ ತತ್ವ.
:ಪ್ರಕೃತಿ ಜಡವಾದರೂ,
:ಪುರುಷನಿಗೆ ಸಮಾನ ತತ್ವ -ಸ್ವತಂತ್ರ,
:(ಪರುಷನೊಡನೆ ಸೇರಿ )
: ಕ್ರಿಯಾಶೀಲವಾಗುವುದು.
||೧-ಮಹತ್ ( ಸಮಷ್ಠಿ ತತ್ವ )
:ವಿಶ್ವದ ಬುದ್ಧಿ-ಚಿತ್ತ:
:ಜಗತ್ತಿನ ಉತ್ಪತ್ತಿಗೆ ಬೀಜ.
:ವ್ಯಷ್ಠಿಯಲ್ಲಿ -ಮನುಷ್ಯನ ಬುದ್ಧಿ
||೨-ಅಹಂಕಾರ ಕರ್ತೃತ್ವ,
:ಭೋಕ್ತೃತ್ವ, ಜಗದ ಸ್ವಾಮಿತ್ವ.
:ವ್ಯಷ್ಠಿ:ಮನುಷ್ಯನಲ್ಲಿ ನಾನುಎಂಬ
:ಅಜ್ಞಾನ ಭಾವನೆ, ಅನೇಕತ್ವ ಭಾವ
||೩-ಮನಸ್ಸು (ವ್ಯಷ್ಠಿ:ಮನುಷ್ಯನಲ್ಲಿ
:ನಾನುಎಂಬ ಅಜ್ಞಾನ ಭಾವನೆ,
:ಅನೇಕತ್ವ ಭಾವ ; ಮನಸ್ಸನ್ನು ಸಾಂಖ್ಯ ವು
:೧೧ ನೇ ಇಂದ್ರಿಯವೆಂದು ಹೇಳಿದೆ.
: (೫ ಜ್ಞಾನ+೫ ಕರ್ಮ)
|-
|:ಪರುಷ ಮತ್ತು ಪ್ರಕೃತಿ ಮೂಲ ತತ್ವ ಗಳು
||:ಸೃಷ್ಠಿಗೆ ಮೊದಲು ಪ್ರಕೃತಿಯ ಅಂಗಗಳಾದ:
:ಸತ್ವ-ರಜ-ತಮ ಗಳು ಸಮಾನ
:ಅವಸ್ಥೆಯಲ್ಲಿ ಇರುವುವು.
||:ಪು ರುಷ ಮತ್ತು ಪ್ರಕೃತಿ ಮೂಲ ತತ್ವ ಗಳು
||:ಪ್ರಕೃತಿ: ಜಗತ್ತಿಗೆ ಮೂಲ ಕಾರಣ,
|| ಪ್ರಕೃತಿ-ಜಡ ತತ್ವ,,
|-
|| ಮಹತ್ತು- ವ್ಯಷ್ಠಿಯಲ್ಲಿ -ಮನುಷ್ಯನ ಬುದ್ಧಿ .||೧ ನೇ ತತ್ವ ||: '''ಮಹತ್''' ( ಸಮಷ್ಠಿ ತತ್ವ ) '''↓'''
:
||:ವಿಶ್ವದ ಬುದ್ಧಿ-ಚಿತ್ತ:
||:ಜಗತ್ತಿನ ಉತ್ಪತ್ತಿಗೆ ಬೀಜ.
|-
| ಅಹಂಕಾರದೊಡನೆ ಸೇರಿ
:ಪಂಚ ತನ್ಮಾತ್ರೆಗಳು,
||:ವ್ಯಷ್ಠಿ:ಮನುಷ್ಯನಲ್ಲಿ ನಾನು
:ಎಂಬ ಅಜ್ಞಾನ ಭಾವನೆ,
||:ಅಹಂಕಾರ ಕರ್ತೃತ್ವ, ಭೋಕ್ತೃತ್ವ,
:ಜಗದ ಸ್ವಾಮಿತ್ವ. '''↓'''
|| ವ್ಯಷ್ಟಿ (ಮನುಷ್ಯ) ಅನೇಕತ್ವ ಭಾವ
|| + ಸತ್ವ- ರಜ -ತಮ.ಏರು-ಪೇರು
:ಅಥವಾ ವ್ಯತ್ಯಾಸವೇ
:ಸೃಷ್ಠಿಗೆ ಕಾರಣ
|-
| ಪಂಚ ತನ್ಮಾತ್ರೆಗಳಾದ
:ಸೂಕ್ಷ್ಮ ತತ್ವಗಳ ಉತ್ಪತ್ತಿ
:ಶಬ್ದ +↓
||ಸ್ಪರ್ಶ↓ +
||ರೂಪ +↓
|| ರಸ +↓
|| ಗಂಧ -↓
|-
| +- '''↓'''- ||ಶಬ್ದ +- '''↓'''- || ಶಬ್ದ +- '''↓'''- || ಶಬ್ದ +- '''↓'''- || ಶಬ್ದ +- '''↓'''-
|-
| - '''↓'''- || - '''↓'''- || ಸ್ಪರ್ಶ +- '''↓'''- || ಸ್ಪರ್ಶ +- '''↓'''- || ಸ್ಪರ್ಶ +- '''↓'''-
|-
| - '''↓'''- || - '''↓'''- ||- '''↓'''- || ರೂಪ +- '''↓'''- || ರೂಪ +- '''↓'''-
|-
| - '''↓'''- || - '''↓'''- || - '''↓'''- || - '''↓'''- || ರಸ - '''↓'''-
|-
| ಪಂಚ ಮಹಾ ಭೂತಗಳು -೫
:ಆಕಾಶ (ಶಬ್ದದಿಂದ ಆಕಾಶ)
||ವಾಯು (ಶಬ್ದ+ಸ್ಪರ್ಶದಿಂದ
:ವಾಯು ಹೀಗೆ ಉಳಿದವು
||ತೇಜಸ್ಸು (ಅಗ್ನಿ)
|| ಜಲ
|| ಭೂಮಿ
|-
| ಪಂಚ ಪ್ರಾಣಗಳು -೫
ವ್ಯಾನ- '''↓'''-
||ಪ್ರಾಣ- '''↓'''-
||ಸಮಾನ- '''↓'''-
||ಸಮಾನ- '''↓''
||ಅಪಾನ - '''↓'''-
|-
| ಪಂಚ ಜ್ಞಾನೇಂದ್ರಿಯಗಳು -೫
:ಕಿವಿ
||ಚರ್ಮ
||ಕಣ್ಣು
||ನಾಲಗೆ
||ಮೂಗು
|-
| ಪಂಚ ಕರ್ಮೇಂದ್ರಿಯಗಳು -
:೧.ಕೈಗಳು; ೨.ಗುದ ;
:೩.ಬಾಯಿ (ಮುಖ);
:೪.ಜನನೇಂದ್ರಿಯ;
:ಕಾಲುಗಳು
|| ಕ್ರಿಯೆಗಳು:- ೧.ಗ್ರಹಣ
೨.ವಿಸರ್ಜನ,೩.ಮಾತು
:೪.ಸಂತಾನ ೩.ವಿಹರಣ
|| '''ಕರ್ಮೇಂದ್ರಿಯಗಳು ತತ್ವಗಳಲ್ಲಿ ಸೇರಿಲ್ಲ'''
|| -- || --
|-
| ಮನಸ್ಸು + ಬುದ್ಧಿ + ಅಹಂಕಾರ
:(+ಪುರುಷ )- ೪
|| ಒಟ್ಟು ಸೃಷ್ಟಿ ೨೩ತತ್ವ
|| ಪ್ರಕೃತಿ ಸೇರಿ -೨೪ ತತ್ವ
|| ಪುರುಷನೂ ಸೇರಿದರೆ ೨೫ ತತ್ವ
|| ಪ್ರಕೃತಿ- ಪುರುಷರು ಆದಿತತ್ವಗಳು
:ಅವನ್ನು ಬಿಟ್ಟು ೨೩ ತತ್ವಗಳೆಂದು
:ಸಾಂಖ್ಯರ ಮತ
|-
|:ಮನಸ್ಸು,ಬುದ್ಧಿ,ಅಹಂಕಾರ, ೩
:ಅಂತಃಕರಣ (ಚಿತ್ತ ಸೇರಿಲ್ಲ)
:೧ನೇ ಸರ್ಗ-ತನ್ಮಾತ್ರೆಗಳು- ೫
:೨ ನೇ ,, ಮಹಾ ಭೂತಗಳು -೫
:೩ ,, ಪ್ರಾಣಗಳು - ೫
:೪ ,, ಜ್ಞಾನೇಂದ್ರಿಯಗಳು ೫
:ಒಟ್ಟು ೨೩ ತತ್ವಗಳು ಸೃಷ್ಟಿ
||೫ನೇ ಸರ್ಗ(ಪಂಚ ಕರ್ಮೇಂದ್ರಿಯಗಳು
||:೬ನೇ ಸರ್ಗ (೫) ಕ್ರಿಯೆಗಳು
|| -೦-
|| -೦-
|-
|}
 
::(ಓಂ ತತ್ಸತ್)
:--೦೦--
:(ಮುಂದುವರೆಯುವುದು -ಅಂಕಣದಲ್ಲಿ ಪಂಚೀಕರಣ)
 
== ಇವುಗಳನ್ನೂ ನೋಡಿ ==
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ