ಲಾಲಾ ಲಜಪತ ರಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
[[Image:lalaji.jpg|thumb|ಲಾಲಾ ಲಜಪತ ರಾಯ್]]
 
'''ಲಾಲಾ ಲಜಪತ ರಾಯ್''' (ಜನವರಿ ೨೮, ೧೮೬೫ - ನವೆಂಬರ್ ೧೭, ೧೯೨೮) ಅವರನ್ನು [[ಪಂಜಾಬ್|ಪಂಜಾಬ್‌ನ]] ಜನತೆ '''ಪಂಜಾಬ್ ಕೇಸರಿ''' ಎಂದು ಕರೆದರು. ಮುನ್ಷಿ ರಾಧಾ ಕಿಷನ್ ಆಜಾದ್ ಮತ್ತು ಗುಲಾಬ್ ದೇವಿ ಯವರ ಹಿರಿಯ ಮಗನಾಗಿ ಪಂಜಾಬ್ ನ ಧುಡಿ ಕೆ ಗ್ರಾಮದಲ್ಲಿ ಜನಿಸಿದರು. [[ಭಾರತೀಯ ಕಾಂಗ್ರೆಸ್ ]]ನ ಉಗ್ರ ದೇಶಪ್ರೇಮಿ ತ್ರಯರಾದ ''ಲಾಲ್, ಬಾಲ್, ಪಾಲ್'' ರಲ್ಲಿ ಇವರೂ ಒಬ್ಬರು. ಇನ್ನಿಬ್ಬರೆಂದರೆ [[ಲೋಕಮಾನ್ಯ ಬಾಲ ಗಂಗಾಧರ ತಿಲಕ]] ಮತ್ತು [[ಬಿಪಿನ್ ಚಂದ್ರ ಪಾಲ್]].
 
==ಜೀವನ==
"https://kn.wikipedia.org/wiki/ಲಾಲಾ_ಲಜಪತ_ರಾಯ್" ಇಂದ ಪಡೆಯಲ್ಪಟ್ಟಿದೆ