ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಸೃಷ್ಟಿ :: ಮುಂದುವರೆಸಿದ್ದು
೧೨೮ ನೇ ಸಾಲು:
ಸೃಷ್ಟಿಯಲ್ಲಿ ತನ್ಮಾತ್ರ ಸರ್ಗ/ ಭೌತಿಕ ಸರ್ಗ/ ಲಿಂಗ ಸರ್ಗ :-
*'''ಪಂಚ ಭೂತಗಳ ಸೃಷ್ಟಿ'''
*ಶಬ್ದ ದಿಂದ -ಆಕಾಶ ; ಶಬ್ದ + ಸ್ಪರ್ಶ(ಕ್ಕೆ ಸೇರಿ) ದಿಂದ -ವಾಯು ಅವುಗಳ ಗುಣಗಳು , ಶಬ್ದ, +ಸ್ಪರ್ಶ, + ರೂಪ ಗಳಿಂದ ತೇಜಸ್ಸು ; (ಅಗ್ನಿ) ,ಅವುಗಳ ಗುಣಗಳು ; ರಸಕ್ಕೆ + ; ಶಬ್ದ, +ಸ್ಪರ್ಶ, + ರೂಪ ಸೇರಿ - ಜಲ ಅದರ ಗುಣಗಳು ; ಗಂಧಕ್ಕೆ + ರಸ+ ಶಬ್ದ, +ಸ್ಪರ್ಶ, + ರೂಪ ಸೇರಿ ಭೂಮಿ -ಅವುಗಳ ಗುಣಗಳು. ಅವುಗಳಿಂದ ಹುಟ್ಟಿದ ಭೂತಗಳುಶಂತ , ಘೋರ (ದುಃಖ), ಮೂಢ, ಎಂಬ ಹೆಸರು ಪಡೆದಿವೆ.. ಪಂಚ ಭೂತಗಳಲ್ಲಿ ಮುಖ್ಯ ತನ್ಮಾತ್ರೆ ಯ್ ಅಂಶ ಹೆಚ್ಚು ಇದ್ದು ಉಳಿದವು ಕವಿಮೆಕಡಿಮೆ ಪ್ರಮಾಣದಲ್ಲಿ ಇರುತ್ತವೆ
:ವಿಶ್ವ -> ಸಮಷ್ಠಿ
:ಮನುಷ್ಯ -> ವ್ಯಷ್ಠಿ
:೧ನೇ ಸರ್ಗ ೫ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
:೨ ನೇ ,, ೫ ೫ ಪಂಚ ಮಹಾ ಭೂತಗಳು - ೫ ಆಕಾಶ ವಾಯು ತೇಜಸ್ಸು ಜಲ ಭೂಮಿ
:೩ ,, ೫ ೫ ಪಂಚ ಪ್ರಾಣಗಳು - ೫ ವ್ಯಾನ ಪ್ರಾಣ ಸಮಾನ ಉದಾನ ಅಪಾನ
:೪ ,, ೫ ೫ ಪಂಚ ಜ್ಞಾನೇಂದ್ರಿಯಗಳು - ೫ ಕಿವಿ ಚರ್ಮ ಕಣ್ಣು ನಾಲಗೆ ಮೂಗು
:೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
:೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ
:ಮನಸ್ಸು + ಬುದ್ಧಿ + ಅಹಂಕಾರ +ಪುರುಷ -- ೪
 
*'''ಸಾಂಖ್ಯರ ದೃಷ್ಟಿ''':
*:ಬಂಧ ಮತ್ತು ಮೋಕ್ಷ : ಮನುಷ್ಯ ರ ಬದುಕು ಮೂರು ತಾಪಗಳಿಂದ ಕೂಡಿದೆ. ೧. ಮನಸ್ಸಿಗೆ ಸಂಬಂಧಿಸಿದುದು; - ಅಧ್ಯಾತ್ಮಿಕ, ೨. ಪಶು,ಪಕ್ಷಿ ಗಳಿಗೆ ಸಂಬಂಧಿಸಿದುದು, ಅಧಿಭೌತಿಕ, ೩. ದೇವ, ದಾನವ, ಗ್ರಹಗಳಿಗೆ ಸಂಬಂಧಿಸಿದುದು, -ಆಧಿಭೌತಿಕ .
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ