ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೨ ನೇ ಸಾಲು:
*:ಪುರುಷನು ವಾಸ್ತವಾಗಿ ಮುಕ್ತ,; ಶುದ್ಧ ಚೈತನ್ಯ ರೂಪಿ ; ಮನೋಬುದ್ಧ ಅಹಂಕಾರಗಳನ್ನು ತನ್ನದೆಂದು ತಿಳಿದಾಗ ಬಂಧನವಾಗುತ್ತದೆ. ಪುರುಷನು ತನ್ನ ನಿಜವನ್ನು ತಿಳಿದಗ ಮುಕ್ತನಾಗುತ್ತಾನೆ.
*:ಆತ್ಮ - ಅನಾತ್ಮ ಗಳ ಬೇಧವನ್ನು ತಿಳಿಯದಯದಿರುವುದೇ ಅಜ್ಞಾನ , ಬಂಧ ಕ್ಕೆ ಅಜ್ಞಾನವೇ ಕಾರಣ.
:ಈ ಅಜ್ಞಾನವನ್ನು ತೊಲಗಿಸಿಕೊಂಡರೆ -ಜ್ಞಾನ ಪ್ರಾಪ್ತಿಯಾಗುವುದು. ಅದೇ ಮೋಕ್ಷ.
:ಕರ್ಮವು ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಬಂಧನಕಾರಿ.
'''ಮೋಕ್ಷ'''
:ಜೀವನು ತಾನು ಶುದ್ಧನೆಂದೂ ಪ್ರಕೃತಿಯಿಂದ ಬೇರೆಯೆಂದೂ ತಿಳಿಯುವುದೇ ವಿವೇಕ; ಈವಿವೇಕವಾದೊಡನೆ ಪ್ರಕೃತಿಯ ಲೀಲೆ ನಿಲ್ಲುತ್ತದೆ. ತತ್ವಾಭ್ಯಾಸದ ಕಾರಣದಿಂದ ಕೈವಲ್ಯ (ಮೋಕ್ಷ) ಪ್ರಾಪ್ತಿಯಾಗುತ್ತದೆ. ಶರೀರವಿದ್ದಂತೆಯೇ ಕೈವಲ್ಯ ಪ್ರಾಪ್ತಿಯಾಗಬಹುದು. ಕರ್ಮಫಲ ತೀರುವವರೆಗೆ ದೇಹವಿರುವುದು. ಮೋಕ್ಷದಲ್ಲಿ ಶಾನಂದವೂ ಇಲ್ಲ, ದುಃಖವೂ ಇಲ್ಲ. ಸುಖ-ದುಃಖಗಳು ಸಾಪೇಕ್ಷವಾದವು.
'''ಈಶ್ವರ (ದೇವರು)''' :
ಸಾಂಖ್ಯರನ್ನು ಆಸ್ತಿಕರೆನ್ನುತ್ತಾರೆ, ಕಾರಣ ಅವರು (ಈಶ್ವರ-ಸೃಷ್ಟಿಕರ್ತ) ದೇವರನ್ನು ಒಪ್ಪದಿದದರೂ ವೆದವನ್ನು ಒಪ್ಪುತ್ತಾರೆ . ಸಾಂಕ್ಯರಲ್ಲಿ ದೇವರ ಬಗ್ಗೆ ಒಮ್ಮ,ತವಿಲ್ಲ. ಕೆಲವರು ಈಶ್ವರನನ್ನು ಒಪ್ಪುತ್ತಾರೆ. ಕೆಲವರು ಒಪ್ಪುವುದಿಲ್ಲ. ಸಾಂಖ್ಯರಲ್ಲಿ, ಸೇಶ್ವರ ಸಾಂಖ್ಯರು, ನಿರೀಶ್ವರ ಸಾಂಖ್ಯರು. ಎಂದು ಎರಡುವಿಧ . ವೇದವನ್ನು ಒಪ್ಪುವುದರಿಂದ ಆಸ್ತಿಕ ದರ್ಶನ .
'''ಸಾಂಖ್ಯರ ನಿರೀಶ್ವರ ವಾದ''' :
:ಈ ಪ್ರಪಂಚಕ್ಕೆ ಈಶ್ವರನು ಕಾರಣ ನೆಂಬುದು ಅರ್ಥವಿಲ್ಲದ್ದು, ಅವಿಕಾರಿಯು ಆದವನು (ಬದಲಾವಣೆ ಇಲ್ಲದವನು ) ಜಗತ್ತಿಗೆ ಕಾರಣನಾಗಲಾರ. ಏಕೆಂದರೆ :
 
'''ಕಾರಣ''' :
:ದೇವರನ್ನು ಒಪ್ಪಿಕೊಂಡರೆ, ದೇವರು ಈ ಜಗತ್ತನ್ನು ಸ್ವಾರ್ಥಕ್ಕಾಗಿ ಮಾಡಿದನೋ, ಪರೋಪಕಾರಕ್ಕಾಗಿ ಮಾಡಿದನೋ? ಎಂಬ ಪ್ರಶ್ನೆ ಏಳುವುದು. ದೇವರು ಎಂದ ಮೇಲೆ ಸ್ವಾರ್ಥವಿಲ್ಲ. ಪರೋಪಕಾರಕ್ಕಾಗಿ ಮಾಡಿದನು ಎಂದರೆ, ದುಃಖಮಯವಾದ ಜಗತ್ತನ್ನು, ಸೃಷ್ಟಿಸಿ ಜೀವರುಗಳಿಗೆ ನರಳಿಸುವ ಕೆಲಸವನ್ನು ಮಾಡಲು ಸಾಧ್ಯವೇ? ಎಂದರೆ ಸಾದ್ಯವಿಲ್ಲ ಎಂದು ನಿರ್ಣಯ . ದೇವರು ಕರುಣಾಲುವಾದರೆ ಸೃಷ್ಟಿ ಸಾಧ್ಯವಿಲ್ಲ, - ಎಲ್ಲರೂ ಸುಖಿಗಳಗುವಂತೆ ಸೃಷ್ಟಿಸುತ್ತಿದ್ದನು. ಕರ್ಮವೇ ದುಃಖಕ್ಕೆ ಕಾರಣವೆಂದರೆ ಸೃಷ್ಟಿಗೆ ಕರ್ಮವೇ ಕಾರಣವೆನ್ನಬೇಕು ; ಈಶ್ವರನ ಅವಶ್ಯಕತೆ ಇಲ್ಲ. ಹಾಗಾಗಿ ಪ್ರಪಂಚವನ್ನು ವಿವರಿಸಲು, ಪುರುಷ-ಪ್ರಕೃತಿ ತತ್ವಗಳೇ ಸಾಕು . ಅವಿವೇಕಿಯಾದ ಪ್ರಕೃತಿಯು ಕರುವಿನ ಸಲುವಾಗಿ ಹಸುವಿನ ಕೆಚ್ಚಲಲ್ಲಿ ಹಾಲನ್ನು ಸೃಷ್ಟಿಸುತ್ತದೆ.- ಅದನ್ನು ಮಾನವರು ಉಪಯೋಗಿಸುತ್ತಾರೆ !!
:ವೇದಗಳಲ್ಲಿಯೂ ಕರ್ಮವೇ ದೃಷ್ಟಿಗೆ ಕಾರಣವೆಂದು ಹೇಳಿದೆ.
'''ಸೇಶ್ವರ s ವಾದ : (ಸ+ಈಶ್ವರ ವಾದ)''' :
ನಿತ್ಯನೂ , ಪೂರ್ಣ ಚೈತನ್ಯನೂ ಆದ ಈಶ್ವರನನ್ನು ನಂಬುವುದು ಅವಶ್ಯ. ಅವನುಕೇವಲ ಸಾಕ್ಷಿಯಾಗಿದ್ದರೂ, ಅವನ ಸನ್ನಿಧಿಯಿಂದ ಮಾತ್ರಾ ಪ್ರಕೃತಿಯಲ್ಲಿ ಸ್ಪಂದನವಾಗುತ್ತದೆ. ಉದಾ: ಸೂಜಿಗಲ್ಲು ಸುಮ್ಮನಿದ್ದರೂ, ಕಬ್ಬಿಣವನ್ನು ಚಲಿಸುವಂತೆ ಮಾಡುತ್ತದೆ. ಹಾಗೆ ಈಶ್ವರನ ಸನ್ನಿದಿ: ಈಶ್ವರನ ಅಸ್ತಿತ್ವವು ವೇದ ಸಮ್ಮತವೂ ಆಗಿದೆ . (ವಿಜ್ಞಾನ ಭಿಕ್ಷುವಿನ ವಾದ)
 
'''ಸಮೀಕ್ಷೆ''' :
 
ಮುಂದುವರೆಯುವುದು--
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ