ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೭ ನೇ ಸಾಲು:
ಸೃಷ್ಟಿಯಲ್ಲಿ ತನ್ಮಾತ್ರ ಸರ್ಗ/ ಭೌತಿಕ ಸರ್ಗ/ ಲಿಂಗ ಸರ್ಗ :-
*'''ಪಂಚ ಭೂತಗಳ ಸೃಷ್ಟಿ'''
*ಶಬ್ದ ದಿಂದ -ಆಕಾಶ ; ಶಬ್ದ + ಸ್ಪರ್ಶ(ಕ್ಕೆ ಸೇರಿ) ದಿಂದ -ವಾಯು ಅವುಗಳ ಗುಣಗಳು , ಶಬ್ದ, +ಸ್ಪರ್ಶ, + ರೂಪ ಗಳಿಂದ ತೇಜಸ್ಸು ; (ಅಗ್ನಿ) ,ಅವುಗಳ ಗುಣಗಳು ; ರಸಕ್ಕೆ + ; ಶಬ್ದ, +ಸ್ಪರ್ಶ, + ರೂಪ ಸೇರಿ - ಜಲ ಅದರ ಗುಣಗಳು ; ಗಂಧಕ್ಕೆ + ರಸ+ ಶಬ್ದ, +ಸ್ಪರ್ಶ, + ರೂಪ ಸೇರಿ ಭೂಮಿ -ಅವುಗಳ ಗುಣಗಳು. ಅವುಗಳಿಂದ ಹುಟ್ಟಿದ ಭೂತಗಳುಶಂತ , ಘೋರ (ದುಃಖ), ಮೂಢ, ಎಂಬ ಹೆಸರು ಪಡೆದಿವೆ.. ಪಂಚ ಭೂತಗಳಲ್ಲಿ ಮುಖ್ಯ ತನ್ಮಾತ್ರೆ ಯ್ ಅಂಶ ಹೆಚ್ಚು ಇದ್ದು ಉಳಿದವು ಕವಿಮೆ ಪ್ರಮಾಣದಲ್ಲಿ ಇರುತ್ತವೆ
*'''ಸಾಂಖ್ಯರ ದೃಷ್ಟಿ''':
*:ಬಂಧ ಮತ್ತು ಮೋಕ್ಷ : ಮನುಷ್ಯ ರ ಬದುಕು ಮೂರು ತಾಪಗಳಿಂದ ಕೂಡಿದೆ. ೧. ಮನಸ್ಸಿಗೆ ಸಂಬಂಧಿಸಿದುದು; - ಅಧ್ಯಾತ್ಮಿಕ, ೨. ಪಶು,ಪಕ್ಷಿ ಗಳಿಗೆ ಸಂಬಂಧಿಸಿದುದು, ಅಧಿಭೌತಿಕ, ೩. ದೇವ, ದಾನವ, ಗ್ರಹಗಳಿಗೆ ಸಂಬಂಧಿಸಿದುದು, -ಆಧಿಭೌತಿಕ .
*:ಪುರುಷನು ವಾಸ್ತವಾಗಿ ಮುಕ್ತ,; ಶುದ್ಧ ಚೈತನ್ಯ ರೂಪಿ ; ಮನೋಬುದ್ಧ ಅಹಂಕಾರಗಳನ್ನು ತನ್ನದೆಂದು ತಿಳಿದಾಗ ಬಂಧನವಾಗುತ್ತದೆ. ಪುರುಷನು ತನ್ನ ನಿಜವನ್ನು ತಿಳಿದಗ ಮುಕ್ತನಾಗುತ್ತಾನೆ.
*:ಆತ್ಮ - ಅನಾತ್ಮ ಗಳ ಬೇಧವನ್ನು ತಿಳಿಯದಯದಿರುವುದೇ ಅಜ್ಞಾನ , ಬಂಧ ಕ್ಕೆ ಅಜ್ಷಾನವೇ ಅಜ್ಞಾನವೇ ಕಾರಣ.
 
ಮುಂದುವರೆಯುವುದು--
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ