ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೮ ನೇ ಸಾಲು:
:೧. ಸತ್ವ : ಬಿಳಿ ಬಣ್ಣ ; ರಜಸ್ಸು -ಕೆಂಪು ಬಣ್ಣ , ತಮಸ್ಸು - ಕಪ್ಪು ಬಣ್ಣ ;
:ಈ ಮೂರೂ ಒಟ್ಟಿಗಿದ್ದು ಒಂದನ್ನೋದು ಆಶ್ರಯಿಸಿಕೊಂಡಿದೆ. ಗುಣಗಳು ಸಾಮ್ಯಾವಸ್ಥೆಯಲ್ಲಿದ್ದರೆ ಸಮ ಪ್ರಮಾಣ) ಸೃಷ್ಟಿ ಯಿಲ್ಲ. ಪರಸ್ಪರ ಏರುಪೇರಾದರೆ ಸೃಷ್ಟಿಕ್ರಿಯೆ ; ಪ್ರಳಯದಲ್ಲಿ ಸಮ ರೂಪ ಏರುಪೇರಾಗವುದು ಸ್ವಭಾವ .
:'''ಪುರುಷ :''' ಮೂಲ ಸರ್ವ ವ್ಯಾಪಿ ತತ್ವ: ಸಾಂಖ್ಯವು ಪ್ರಕೃತಿ - ಪುರುಷ ಎಂಬ ಎರಡು ತತ್ವಗಳನ್ನು ಒಪ್ಪಿದೆ. ಅದು ಚೈತನ್ಯ -ಅದೇ :ಪುರುಷ ; ಸರ್ವವ್ಯಾಪಿ, ದೇಹ,ಇಂದ್ರಿಯ,ಮನಸ್ಸುಗಳಿಂದ ಬೇರೆ.
ಅವನೇ ಜ್ಞಾತೃ -ತಿಳಿಯುವವನು, ಅವನನ್ನು ತಿಳಯಲಾಗವುದಿಲ್ಲ. ( ಎಂದರೆ ಜ್ಞಾತೃವಿಗೆ ಜ್ಞಾತೃವಾಗಲಾರ); ಆದರೆ ಇವನು -ಪುರುಷ -ನಿಷ್ಕ್ರಿಯ. ಉದಾಸೀನ ; ಅವನು ಕೇವಲ ಸಾಕ್ಷಿ ರೂಪ ; ಕೂಟಸ್ಥ ; ನಿತ್ಯ (ನಾಶವಿಲ್ಲದವನು, ನಿರ್ಗುಣ , ಸದಾ ಮುಕ್ತ, ಅಸಂಗ , ಅವಿಕಾರಿ (ಬದಲಾವಣೆ ಹೊಂದದವನು) ; ಆತ್ಮ ದಂತೆ ಆನಂದ ರೂಪನಲ್ಲ ;
:'''ಪ್ರಕೃತಿ''' -ಜಡ - ಆದರೂ ಕ್ರಿಯಾ ಶೀಲ ; ಪುರುಷ ಚೈತನ್ಯ ಆದರೆ- ನಿಷ್ಕ್ರಿಯ , ಉದಾಸೀನ .
:ಸಾಂಖ್ಯರು ಈ ತತ್ವವನ್ನು ಯುಕ್ತಿಯಿಂದ (ತರ್ಕದಿಂದ ) ಸಾಧಿಸುತ್ತಾರೆ.
* ೧ . '''ಸಂಘಾತ ಪರಾರ್ಥತ್ವಾತ್''' ; ಮನೆ ಇರುವುದು ಮತ್ತೊಬ್ಬನಿಗೆ ಹಾಗೆ ಪ್ರಕೃತಿ ಪುರುಷ,
* ೨ . '''ತ್ರಿಗುಣಾದಿವಿಪರ್ಯಾತ್''' : ಮೂರೂ ಗುಣಗಳಿಲ್ಲದ ಒಂದು ಸಾಕ್ಷಿ ಇರಲೇಬೇಕು ;
* ೩ . '''ಅಧಿಷ್ಠಾನಾತ್''' : ಜಡ ಪ್ರಕೃತಿಗೆ ಅಧಿಷ್ಠಾನವಾಗಿ ಪ್ರಕೃತಿಬೇಕು ;
* ೪ '''ಭೋಕ್ತೃ ಭಾವಾತ್''' : ಪ್ರಕೃತಿಯ ಸುಖ ದುಃಖ ಅನುಭವಿಸುವ ಚೇತನ ಬೇಕು .-ಆದ್ದರಿಂದ ಅದು ಇದೆ.
*೫ . '''ಕೈವಲ್ಯಾರ್ಥಂ ಪ್ರವೃತ್ತೇಶ್ಚ''' : ಮುಕ್ತಿಯನ್ನು ಬಯಸುವ ಅಪೇಕ್ಷೆ - ಚೈತನ್ಯ ವಿದೆಯೆಂದು ಹೇಳುತ್ತೆ. (ಚೈತನ್ಯ ವೊಂದು ಇದೆ ಎಂಬುದಕ್ಕೆ ಅದೇ ಆಧಾರ)
 
== ಅನೇಕತ್ವ : ==
:ಪುರುಷ ತತ್ವ ಒಂದೇ ಆದರೂ ಪುರುಷರು ಅನೇಕ ; ಉದಾಹರಣೆ : ಪ್ರಕೃತಿ ಕುರುಡನಂತೆ - ನೆಡೆಯುವ ಶಕ್ತಿ ಇದೆ; ಪುರುಷ ಕುಂಟನಂತೆ ಕಾನುವ ಶಕ್ತಿ ಇದೆ ; ಕುರುಡನ ಮೇಲೆ ಕುಳಿತ ಕುಂಟ ಗುರಿ ತಲುಪಿದ ಮೇಲೆ ಬೇರೆ ಆಗುತ್ತಾನೆ . ಹೀಗೆ ಪುರುಷ ಮುಕ್ತಿ ಪಡೆಯುತ್ತಾನೆ .
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ