ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
 
== ಪ್ರಾರಂಭದ ಮರಾಠಿ ಸಾಹಿತ್ಯ (ಕ್ರಿ.ಶ. 1800ರ ಪೂರ್ವದಲ್ಲಿ) ==
== Early Marathi Literature (before 1800 AD)==
Marathi literature started with religious writings by the saint-poets belonging to Mahanubhava and Warkari sects. Mahanubhava saints used prose as their main medium, while Warkari saints preferred poetry as the medium. The early saint-poets were Mukundaraj who wrote Vivekasindhu, Dnyaneshwar (1275-1296) (who wrote Bhawarthadeepika, which is popularly known as Dnyaneshwari, a 9000-couplets long commentary on the Bhagavad Gita) and Namdev. They were followed by the Warkari saint-poet Eknath ((1528-1599). Mukteswar translated the great epic Mahabharata into Marathi. Social reformers like saint-poet Tukaram transformed Marathi into an enriched literary language. Ramdas's (1608-1681) Dasabodh and Manache Shlok are well-known products of this tradition.
 
[[ಮಹಾನುಭಾವ]] ಮತ್ತು [[ವಾರಕರಿ]]ಪಂಥದ ಸಂತರುಗಳು ಬರೆದ ಧಾರ್ಮಿಕ ಬರವಣಿಗೆಗಳಿಂದ ಮರಾಠಿ ಸಾಹಿತ್ಯ ಪ್ರಾರಂಭವಾಯಿತು ಎನ್ನಬಹುದು. ಮಹಾನುಭಾವ ಪಂಥೀಯ ಸಂತರು ಗದ್ಯವನ್ನು ತಮ್ಮ ಮಾಧ್ಯಮವನ್ನಾಗಿ ಉಪಯೋಗಿಸಿದರೆ, ವಾರಕರಿಗಳು ಪದ್ಯವನ್ನು ಆಯ್ದುಕೊಂಡರು. ವಿವೇಕಸಿಂಧು ಗ್ರಂಥವನ್ನು ಬರೆದ [[ಮುಕುಂದರಾಜ]] , ಮುಂದೆ ಜ್ಞಾನೇಶ್ವರಿ ಎಂದೇ ಪ್ರಖ್ಯಾತವಾದ , ಭಾವಾರ್ಥ ದೀಪಿಕಾ ( 9000 ದ್ವಿಪದಿಗಳಲ್ಲಿ ರಚಿತವಾದ ಭಗವದ್ಗೀತೆಯ ಭಾಷ್ಯ) ಎಂಬ ಗ್ರಂಥವನ್ನು ಬರೆದ [[ಜ್ಞಾನೇಶ್ವರ]] (1275-1296) ಮತ್ತು [[ನಾಮದೇವ]], ಪ್ರಾರಂಭದ ಸಾಹಿತ್ಯಿಕರಲ್ಲಿ ಕೆಲವರು. ವಾರಕರಿ ಪಂಥದ ಸಂತ [[ಏಕನಾಥ ]] ((1528-1599) ಇವರ ನಂತರದವನು. ಮುಕ್ತೇಶ್ವರನು [[ಮಹಾಭಾರತ]]ವನ್ನು ಮರಾಠಿಗೆ ಭಾಷಾಂತರಿಸಿದ. ಸಂತ [[ತುಕಾರಾಮ]]ನೇ ಮೊದಲಾದ ಸಮಾಜ ಸುಧಾರಕರು ತಮ್ಮ ರಚನೆಗಳಿಂದ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. [[ರಾಮದಾಸ]]ರ (1608-1681) ದಾಸಬೋಧೆ ಮತ್ತು ಮನಾಚೆ ಶ್ಲೋಕ ಇವು ಈ ಪರಂಪರೆಯ ಪ್ರಸಿಧ್ದ ಕೃತಿಗಳು.
In the 18th century, some well-known works like Yatharthadeepika (by Vaman Pandit), Naladamayanti Swayamvara (by Raghunath Pandit), Pandava Pratap, Harivijay, Ramvijay (by Shridhar Pandit) and Mahabharata (by Moropanta) were produced.
 
18ನೆಯ ಶತಮಾನದಲ್ಲಿ ಯಥಾರ್ಥದೀಪಿಕಾ ( ವಾಮನ ಪಂಡಿತ), ನಳದಮಯಂತಿ ಸ್ವಯಂವರ (ರಘುನಾಥ ಪಂಡಿತ), ಪಾಂಡವ ಪ್ರತಾಪ, ಹರಿ ವಿಜಯ, ರಾಮವಿಜಯ ( ಶ್ರೀಧರ ಪಂಡಿತ) ಮತ್ತು ಮಹಾಭಾರತ (ಮೋರೋಪಂತ) ಮೊದಲಾದ ಪ್ರಸಿಧ್ದ ಕೃತಿಗಳು ರಚನೆಯಾದವು.
 
==ಆಧುನಿಕ ಕಾಲ ( 1800ರ ನಂತರದ ಕಾಲ)==
"https://kn.wikipedia.org/wiki/ಮರಾಠಿ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ