Content deleted Content added
ಚು →‎ಸಲಹೆ: ಹೆಸರಿನ ಉಗಮ ಮತ್ತು ಕಣದ ವಿವರ
ಪರಿಷ್ಕರಣೆ
೨ ನೇ ಸಾಲು:
{{ಟೆಂಪ್ಲೇಟು:User kn-4}}
{{User Tuluva}}
{{User India}}
==== ಪರಿಚಯ ====
 
ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ.ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಅರಿವಾಯಿತು.ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚು.ಆದುದರಿಂದ ಇದರ ನಿವಾರಣೆಗೆ ಕೈಲಾದ ಪ್ರಯತ್ನ ಮಾಡುವುದು ನನ್ನ ಕರ್ತವ್ಯವಾದುದರಿಂದ ವಿಕಿಪಿಡಿಯಾದಲ್ಲಿ ಈ ಕೆಳಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.
 
==ಪೂರೈಸಿರುವ ಕೆಲಸ ==
*.ಮೂಲಧಾತುಗಳ ಬಗ್ಗೆ ಪುಟ್ಟದಾದರೂ ಒಂದು ಪರಿಚಯ ಲೇಖನ.
೨.* ಕರ್ನಾಟಕದ ವೃಕ್ಷ ಸಂಪತ್ತಿನ ಬಗ್ಗೆ ಲೇಖನಗಳು.
೩.* ವಿಜ್ಞಾನಿಗಳ ಬಗ್ಗೆ ಪರಿಚಯ ಲೇಖನಗಳು.
೪.*ವಿಜ್ಞಾನದಲ್ಲಿ ದಿನ ನಿತ್ಯ ಬಳಕೆಯಾಗುವ ಪದಗಳ ಬಗ್ಗೆ ಲೇಖನಗಳು.
೫.* ಕಲೆ, ಸಂಸ್ಕೃತಿಗಳ ಬಗ್ಗೆ ಹೊಸ ಲೇಖನ ಹಾಗೂ ಅನುವಾದ.
 
 
== ಸದ್ಯದ ಕೆಲಸ==
*.ಕನ್ನಡದಲ್ಲಿ ನಿತ್ಯಬಳಕೆಯ ಹಲವಾರು ವಿಷಯಗಳ ಬಗ್ಗೆ ಚುಟುಕು ಲೇಖನ
*.ಪಕ್ಷಿ ಪ್ರಪಂಚದ ಬಗ್ಗೆ ಲೇಖನಗಳು
*.ವಿಕಿಪೀಡಿಯ:ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ‎ಯಲ್ಲಿ ಲೇಖನಗಳ ಪರಿಷ್ಕರಣೆ
* ಭಾರತದ ಪ್ರಾಮುಖ್ಯ ಸ್ಥಳಗಳ ಬಗ್ಗೆ ಪರಿಚಯ ಲೇಖನ.
== ಸಲಹೆ ==
* ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ, ವಿಸ್ತರಣೆ,ಚಿತ್ರ ಅಳವಡಿಕೆ ಹಾಗೂ ವರ್ಗೀಕರಣ.
*ದೈನಂದಿನ ಪೂಜ ಕ್ರಮ ಹೇಗೆ ?
 
*ಉತ್ತರ :-[[ದೇವತಾರ್ಚನ ವಿಧಿ]] ನೋಡಿ
.
*ಸರಳ ಪೂಜೆಗೆ :-[[ಸಂಕ್ಷಿಪ್ತ ಪೂಜಾಕ್ರಮ]] ನೋಡಿ. ಚರ್ಚೆ ಪುಟದಲ್ಲಿ ಕೇಳುವುದು ಒಳ್ಳೆಯದು .
ಇನ್ನೂ ಹೆಚ್ಚಿನ ವಿಷಯಕ್ಕೆ : [[ಸದಸ್ಯ:Bschandrasgr/ಪರಿಚಯ]] ಇದರಲ್ಲಿ ಹುಡುಕಿ.
== ದೇವಕಣ ==
ಈ ವಿಷಯದಲ್ಲಿ [[ಸೃಷ್ಟಿ ಮತ್ತು ವಿಜ್ಞಾನ]] ದಲ್ಲಿರುವ ಹೆಸರಿನ ಉಗಮ ಮತ್ತು ಕಣದ ವಿವರವನ್ನು ಹಾಕುತ್ತೇನೆ.
 
== ಬಾಹ್ಯ ಸಂಪರ್ಕ ==
"https://kn.wikipedia.org/wiki/ಸದಸ್ಯ:VASANTH_S.N." ಇಂದ ಪಡೆಯಲ್ಪಟ್ಟಿದೆ