ದನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
taxobox insertion
ಉತ್ತಮಗೊಳಿಸುವಿಕೆ
೨೭ ನೇ ಸಾಲು:
 
'''ದನ'''ಗಳು ದೊಡ್ಡ [[ಪಳಗಿಸುವಿಕೆ|ಪಳಗಿಸಿದ]] [[ಗೊರಸುಳ್ಳ ಪ್ರಾಣಿ]]ಗಳ ಅತಿ ಸಾಮಾನ್ಯ ವಿಧ. ಅವು [[ಬೋವಿನಿ]] [[ಉಪಕುಟುಂಬ]]ದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ, ''ಬೋಸ್'' [[ಪ್ರಜಾತಿ]]ಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ '''''ಬೋಸ್ ಪ್ರೀಮಿಗೇನ್ಯೂಸ್''''' ಎಂದು ವರ್ಗೀಕರಿಸಲ್ಪಡುತ್ತವೆ. ದನಗಳನ್ನು [[ಮಾಂಸ]]ಕ್ಕಾಗಿ ([[ಗೋಮಾಂಸ]] ಮತ್ತು [[ವೀಲ್]]) [[ಜಾನುವಾರು]]ಗಳಾಗಿ, [[ಹಾಲು]] ಮತ್ತು ಇತರ [[ಕ್ಷೀರೋತ್ಪನ್ನ]]ಗಳಿಗಾಗಿ [[ಹೈನು ದನ|ಹೈನು ಪ್ರಾಣಿಗಳಾಗಿ]], ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ ([[ಎತ್ತು]]ಗಳು ಅಥವಾ [[ಗವ್ಯ ಪ್ರಾಣಿ]]ಗಳು) ([[ಬಂಡಿ]]ಗಳು, [[ನೇಗಿಲು]]ಗಳು ಮತ್ತು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ) ಬೆಳೆಸಲಾಗುತ್ತದೆ.
===ಹಿಂದೂ ಧರ್ಮದಲ್ಲಿ===
[[File:CowHA.jpg|right|thumb|ಗೋ ಪೂಜೆ]]
ಹಿಂದೂ ಧರ್ಮದಲ್ಲಿ ದನಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ.ವೇದಗಳ ಕಾಲದಿಂದಲೂ ದನಕರುಗಳು ಜನರ ಜೇವನದಲ್ಲಿ ಹಾಸುಹೊಕ್ಕಾಗಿದೆ.
===ಪ್ರಪಂಚದ ದನಗಣತಿ===
{| class="wikitable sortable"
! ಪ್ರದೇಶ !! ಜಾನುವಾರು ಬಾಹುಳ್ಯ
|-
|[[ಭಾರತ]]|| 281,700,000
|-
|[[ಬ್ರೆಜಿಲ್]]|| 187,087,000
|-
|[[ಚೀನಾ]]|| 139,721,000
|-
|[[ಅಮೆರಿಕ ಸಂಯುಕ್ತ ಸಂಸ್ಥಾನ]]|| 96,669,000
|-
|[[ಐರೋಪ್ಯ ಒಕ್ಕೂಟ]] || 87,650,000
|-
|[[ಅರ್ಜೆಂಟೀನ]] || 51,062,000
|-
|[[ಆಸ್ಟ್ರೇಲಿಯ]]|| 29,202,000
|-
|[[ಮೆಕ್ಸಿಕೋ]]|| 26,489,000
|-
|[[ರಷ್ಯಾ ಒಕ್ಕೂಟ]]|| 18,370,000
|-
|[[ದಕ್ಷಿಣ ಆಫ್ರಿಕ]]|| 14,187,000
|-
|[[ಕೆನಡಾ]]|| 13,945,000
|-
|ಇತರೆ|| 49,756,000
|}
===ಉಲ್ಲೇಖಗಳು===
{{Reflist|colwidth=30em}}
 
 
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ದನ" ಇಂದ ಪಡೆಯಲ್ಪಟ್ಟಿದೆ