ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೧೩೩ ನೇ ಸಾಲು:
=== ದೃಷ್ಟಿಕೋನಗಳು ===
[[ಗುರು ಮತ್ತು ಗುರು-ಶಿಷ್ಯ ಪರಂಪರೆಯು]] ಪಾಶ್ಚಿಮಾತ್ಯ ಜಾತ್ಯತೀತ ಶಿಷ್ಯರುಗಳು, [[ಧರ್ಮಶಾಸ್ತ್ರಜ್ಞರು]], [[ಆರಾಧನಾ-ಪದ್ಧತಿಯ ವಿರೋಧಕರು]] ಮತ್ತು [[ನಂಬಿಕೆಯ ವಿರೋಧಿಗಳಿಂದ]] ಟೀಕೆಗೊಳಗಾಗಿದೆ ಮತ್ತು ವಿಮರ್ಶಿಸಲ್ಪಟ್ಟಿದೆ.
* ಡಾ. [[ಡೇವಿಡ್‌ ಸಿ. ಲೇನ್‌]] ಗುರುಗಳ ಮೌಲ್ಯವನ್ನು ತಿಳಿಸಲು ತನ್ನ ಪುಸ್ತಕವಾದ ''ಎಕ್ಸ್‌ಪೊಸಿಂಗ್‌ ಕಲ್ಟ್ಸ್‌: ವೆನ್‌ ದಿ ಸ್ಕೆಪ್ಟಿಕಲ್‌ ಮೈಂಡ್‌ ಕನ್‌ಫ್ರಂಟ್ಸ್‌ ದಿ ಮಿಸ್ಟಿಕಲ್‌'' ‌ದಲ್ಲಿ ಏಳು ಅಂಶಗಳನ್ನೊಳಗೊಂಡ ಪಟ್ಟಿಯನ್ನು ಸೂಚಿಸುತ್ತಾನೆ.<ref name="lane1984">[[ಲೇನ್,ಡೇವಿಡ್ ಸಿ.]], [http://web.archive.org/20021107114148/www.geocities.com/eckcult/cultexpose/crucible.html ಎಕ್ಸ್‌ಪೋಜಿಂಗ್ ಕಲ್ಟ್ಸ್: ವೆನ್ ದ ಸ್ಕೆಪ್ಟಿಕಲ್ ಮೈಂಡ್ ಕನ್‌ಫ್ರಾಂಟ್ಸ್ ದ ಮಿಸ್ಟಿಕಲ್] (1984)</ref> ಅವನ ಒಂದು ಅಂಶದಲ್ಲಿ ಆಧ್ಯಾತ್ಮಿಕ ಗುರುಗಳು ನೈತಿಕತೆಯ ಶ್ರೇಷ್ಠ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಆ ಗುರುಗಳ ಅನುಯಾಯಿಗಳು [[ಒಖಾಮ್ ರೇಜರ್]] ಅನ್ನು ಅನುಸರಿಸುತ್ತ ಮತ್ತು [[ಸಮಯ ಪ್ರಜ್ಞೆ]]ಯನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ ಶಿಕ್ಷಕರ ನಡತೆಯನ್ನು ಅರ್ಥವಿವರಣೆ ಮಾಡಬೇಕು ಮತ್ತು ನಿಷ್ಕಪಟವಾಗಿ ಅನೈತಿಕ ನಡವಳಿಕೆಯನ್ನು ವಿವರಿಸಲು ಅನಾವಶ್ಯಕವಾಗಿ ಒಗಟಾದ ವಿವರಣೆಗಳನ್ನು ಬಳಸಬಾರದು. ಲೇನ್‍ನ ಪ್ರಕಾರ ಮತ್ತೊಂದು ಅಂಶದಲ್ಲಿ ಗುರುವು ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುತ್ತಾನೆ, ಉದಾ: ತಾನೇ ದೇವರೆನ್ನುತ್ತಾನೆ. ತನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಾ ಹೋದಂತೆ ಅವನು ಕಡಿಮೆ ವಿಶ್ವಾಸಾರ್ಹನಾಗುತ್ತಾನೆ. ಡಾ.ಲೇನ್‌ನ ಐದನೇ ಅಂಶದಲ್ಲಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳುವವರು ಒಳ್ಳೆಯ ವಂಶಪರಂಪರೆಯಿಂದ ಬಂದವರಿಗಿಂತ ಹೆಚ್ಚು ಅವಿಶ್ವಸನೀಯವೆನಿಸುತ್ತಾರೆ.
* [[ಪೌರಾತ್ಯ ಸಂಪ್ರದಾಯ]]ದ ಗುರುಗಳು ಪಶ್ಚಿಮದಲ್ಲಿನವರಿಗೆ, ಅವರ ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳುವುದು ಅವರ ವೇಷ ಭೂಷಣದಂತೆಯೇ ಕಷ್ಟಕರವಾಗಿ ಕಾಣುತ್ತದೆ, ಅಮೇರಿಕಾದ ಬಹಳ ಪ್ರಸಿದ್ಧ [[ಭಾರತಜ್ಞ]] ಡಾ. [[ಜಾರ್ಜ್‌ ಫಾಯುರ್‌ಸ್ಟೀನ್‌]] ತನ್ನ ''ಡೀಪರ್‌ ಡೈಮೆನ್‌ಶನ್‌ ಆಫ್ ಯೋಗ: ಥಿಯರಿ ಆ‍ಯ್‌೦ಡ್‌ ಪ್ರಾಕ್ಟೀಸ್‌ '' ಪುಸ್ತಕದಲ್ಲಿನ ''[http://www.yrec.info/contentid-23.html ಅಂಡರ್‌ಸ್ಟಾಂಡಿಗ್‌ ದಿ ಗುರು]'' ಲೇಖನದಲ್ಲಿ ಬರೆಯುವಂತೆ: "ಗುರುವಿನ ಅಥವಾ ಆಧ್ಯಾತ್ಮಿಕ ಶಿಕ್ಷಕನ ಸಾಂಪ್ರದಾಯಿಕ ಪಾತ್ರವನ್ನು ಪಾಶ್ಚಿಮದವರು ವಿಶಾಲವಾಗಿ ಅರ್ಥೈಸಿಕೊಂಡಿಲ್ಲ, ಯೋಗದ ಅಭ್ಯಾಸವನ್ನು ಕಲಿಸಿ ಕೊಡುವವರೂ ಅಥವಾ ಕೆಲವು ಪೂರ್ವ ಸಂಪ್ರದಾಯದ ಶಿಷ್ಯತ್ವವನ್ನು ಅನುಸರಿಸುವರು ಸಹ ಇದನ್ನು ಅರ್ಥೈಸಿಕೊಂಡಿಲ್ಲ. [...] ಆಧ್ಯಾತ್ಮಿಕ ಶಿಕ್ಷಕರು ಸ್ವಭಾವತಃ, ಸಂಪ್ರದಾಯ ಬದ್ಧವಾದ ಮೌಲ್ಯಗಳು ಮತ್ತು ಧ್ಯೇಯದ ಅನುಸರಣೆಯೆಂಬ ಪ್ರವಾಹದ ವಿರುದ್ಧವಾಗಿ ಈಜಲು ಕಲಿತಿರುತ್ತಾರೆ.
ಅವರು ಐಹಿಕ ಸಂಪತ್ತನ್ನು ಹೊಂದಲು ಅಥವಾ ಶೇಖರಿಸಲು ಅಥವಾ ಮಾರುಕಟ್ಟೆಯಲ್ಲಿ ಚರ್ಚಿಸಲು ಅಥವಾ ಮನುಷ್ಯರ ಅಹಂನ್ನು ಸಂತೋಷ ಪಡಿಸಲು ಆಸಕ್ತರಾಗಿರುವುದಿಲ್ಲ.
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ