Content deleted Content added
No edit summary
No edit summary
೮೦ ನೇ ಸಾಲು:
ನಾಡಿಗರೇ,ಬಾಟ್‍ಗಳ ಮೂಲಕ ಅಗತ್ಯ ಪುಟಗಳಿಗೆ ಜನನ -ನಿಧನ(ಗತಿಸಿದ್ದರೆ)ವರ್ಗಗಳನ್ನು ಅಳವಡಿಸಲು ಸಾಧ್ಯವಿದೆಯೇ?[[User:ತ್ರಿವೇಣಿ|ತ್ರಿವೇಣಿ|sritri]] <sup> [[:User_talk:ತ್ರಿವೇಣಿ|ಚರ್ಚೆ]] - [[:Special:Contributions/Sritri|ಕಾಣಿಕೆಗಳು]]</sup> ೦೧:೦೫, ೧೩ November ೨೦೦೬ (UTC)
:ಖಂಡಿತ ಸಾಧ್ಯ. ಇದೇ ಕೆಲಸ ಮಾಡುವ ಬಾಟ್ ಒಂದನ್ನು ಆಂಗ್ಲ ವಿಕಿಯಿಿಂದ ಎರವಲು ಪಡೆದು ಮಾಡಬಹುದು ಅಥವ ಹೊಸ ಬಾಟ್ ಒಂದನ್ನು ರಚಿಸಬಹುದು. --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೦೬:೪೯, ೨೭ November ೨೦೦೬ (UTC)
 
==ನಾ.ಕಸ್ತೂರಿ==
ವಂದನೆಗಳು,ತ್ರಿವೇಣಿಯವರೆ! ನಾ.ಕಸ್ತೂರಿಯವರ ಬಗೆಗಿನ ಮಾಹಿತಿಯನ್ನು ನಾನು ಈ ಎರಡು ಪುಸ್ತಕಗಳಿಂದ ಪಡೆದಿದ್ದೇನೆ:
(೧)ಎಲ್.ಎಸ್.ಶೇಷಗಿರಿರಾವ ಬರೆದ ಕೃತಿ:"ಸಿರಿಸಂಪದ".
(೨)ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ, ಡಾ|ಎಸ್.ವೇಣುಗೋಪಾಲರಾವ ಬರೆದ ಕೃತಿ:ನಾ.ಕಸ್ತೂರಿ. (ಪ್ರಕಟಣೆಯ ವರ್ಷ:೧೯೯೦).
 
ಎರಡನೆಯ ಪುಸ್ತಕದಲ್ಲಿ ನೀಡಿದಂತೆ ಕಸ್ತೂರಿಯವರ ನಿಧನ ದಿನಾಂಕ:೧೪-೮-೧೯೮೭. ನಾನು ತಪ್ಪಾಗಿ ದಿನಾಂಕವನ್ನು ಉಲ್ಲೇಖಿಸಿದ್ದನ್ನು ನೀವು ಗಮನಿಸಿ ತಿದ್ದುಪಡಿ ಸೂಚಿಸಿದ್ದಕ್ಕೆ ಧನ್ಯವಾದಗಳು. ತಪ್ಪನ್ನು ಸರಿಪಡಿಸಿದ್ದೇನೆ. ಇನ್ನು ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ಮತ್ತೆ ನೀಡಲು ಪ್ರಯತ್ನಿಸುತ್ತೇನೆ.
 
[[ಸದಸ್ಯ:Sunaath|Sunaath]] ೧೬:೦೬, ೨೭ December ೨೦೦೬ (UTC)ಸುನಾಥ