Content deleted Content added
content added is longer just the lines I added and has been edited by many since then. Removing the note.
No edit summary
೩ ನೇ ಸಾಲು:
'''ಡಾ|| ಪವನಜರವರ ಪುಟ'''.
 
ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟ್ವೇರ್ಸಾಫ್ಟವೇರ್ ಜಗತ್ತಿನಲ್ಲಿ ಚಿರಪರಿಚಿತರಾದಚಿರಪರಿಚಿತರು. ಇವರು ಕನ್ನಡ ವಿಕಿಪೀಡಿಯ ಸಮುದಾಯದಲ್ಲಿ ಕೂಡಸಮುದಾಯದ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರರುಣಿಚಿರ ಋಣಿ ಎಂದು ಹೇಳಿದರೆ ಬಹುಶ: ತಪ್ಪಾಗದು
 
ಡಾ. ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು 'ವಿಜಯಕರ್ನಾಟಕ'ದಲ್ಲಿ ಬರೆಯುತ್ತಿದ್ದರು. ಆಮೇಲೆ 'ಹೊಸದಿಗಂತ' ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ 'ಕನ್ನಡಪ್ರಭ'ದಲ್ಲಿ 'ಗಣಕಿಂಡಿ' ಅಂಕಣ ಬರೆದು, ಈಗ ಪ್ರಜಾವಾಣಿಯಲ್ಲಿ 'ಗ್ಯಾಡ್ಜೆಟ್ ಲೋಕ' ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆ.
"https://kn.wikipedia.org/wiki/ಸದಸ್ಯ:Pavanaja" ಇಂದ ಪಡೆಯಲ್ಪಟ್ಟಿದೆ