ತತ್ತ್ವಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 172 interwiki links, now provided by Wikidata on d:q5891 (translate me)
೨ ನೇ ಸಾಲು:
== ವಿಭಾಗಗಳು ==
==ಇತಿಹಾಸ ಮತ್ತು ಬೆಳವಣೆಗೆ==
=== ಭಾರತೀಯ [[ತತ್ತ್ವಶಾಸ್ತ್ರ]] ===
[[ಭಾರತ]]ದಲ್ಲಿ ತತ್ತ್ವಶಾಸ್ತ್ರ ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ನೆರಳಿನಲ್ಲಿಯೆ ಬೆಳೆದುಬಂದಿತು. ಹೀಗಾಗಿ ವೈದಿಕ ವಿಚಾರಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಅವಯವ. [[ಬೌದ್ಧಧರ್ಮ]] ಮತ್ತು [[ಜೈನಧರ್ಮ]] ತತ್ತ್ವಶಾಸ್ತ್ರಕ್ಕೆ ನವೀನ ವಿಷಯಗಳನ್ನು ಪರಿಚಯಿಸಿದವು. ವಸ್ತುತಃ, ಎಲ್ಲ [[ಭಾರತೀಯ]] ತತ್ತ್ವಶಾಸ್ತ್ರ ತಜ್ಞರು ಧಾರ್ಮಿಕ ಮುಖಂಡರೇ ಆಗಿದ್ದರು. ಭಾರತದ [[ದರ್ಶನಶಾಸ್ತ್ರ]] ಗಳು ತತ್ವಶಾಸ್ತ್ರದ ಅಂಗಗಳಾಗಿವೆ
* [[ಉಪನಿಷತ್]] ಗಳು | [[ಭಗವದ್ಗೀತೆ]] |[[ದರ್ಶನಶಾಸ್ತ್ರ]] ([[ದರ್ಶನಗಳು]]) ತತ್ವ್ಸಶಾಸ್ತ್ರಕ್ಕೆ ಆಧಾರ ಗ್ರಂಥಗಳು
"https://kn.wikipedia.org/wiki/ತತ್ತ್ವಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ