ಸತ್ಯಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಹಿಂದೂ ಧರ್ಮದಲ್ಲಿ '''ಸತ್ಯಯುಗ''' ಅಥವಾ '''ಕೃತಯುಗ'''ವು ಸತ್ಯದ ಯುಗ (ಹಿಂದೂ ತತ್...
 
No edit summary
೧ ನೇ ಸಾಲು:
[[ಹಿಂದೂ ಧರ್ಮ]]ದಲ್ಲಿ '''ಸತ್ಯಯುಗ''' ಅಥವಾ '''ಕೃತಯುಗ'''ವು ಸತ್ಯದ [[ಯುಗ (ಹಿಂದೂ ತತ್ವಶಾಸ್ತ್ರ)|ಯುಗ]], ಮತ್ತು ಆಗ ಮಾನವಕುಲವು [[ದೇವರು|ದೇವತೆಗಳ]] ಆಡಳಿತದಲ್ಲಿರುತ್ತದೆ, ಮತ್ತು ಪ್ರತಿ ಅಭಿವ್ಯಕ್ತಿ ಅಥವಾ ಕೃತಿಯು ಪರಿಶುದ್ಧ ಆದರ್ಶಕ್ಕೆ ನಿಕಟವಾಗಿರುತ್ತದೆ ಮತ್ತು ಮಾನವಕುಲವು ಆಂತರಿಕ ಒಳ್ಳೆಯತನಕ್ಕೆ ಪರಮಪ್ರಧಾನವಾಗಿ ಆಳಲು ಅನುಮತಿಸುತ್ತದೆ. ಇದನ್ನು ಕೆಲವೊಮ್ಮೆ "[[ಸುವರ್ಣಯುಗ]]" ಎಂದು ಕರೆಯಲಾಗುತ್ತದೆ. ಸತ್ಯಯುಗದ ಕಾಲ ೧,೭೨೮,೦೦೦ ವರ್ಷಗಳು.
 
[[ವರ್ಗ:ನಾಲ್ಕು ಯುಗಗಳು]]
"https://kn.wikipedia.org/wiki/ಸತ್ಯಯುಗ" ಇಂದ ಪಡೆಯಲ್ಪಟ್ಟಿದೆ