ಅಸಿಟಿಲೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭೧ ನೇ ಸಾಲು:
 
'''ಅಸಿಟಿಲೀನ್''' ಒಂದು [[ಬಣ್ಣ|ಬಣ್ಣರಹಿತ]],[[ಜ್ವಲನಶೀಲ]][[ ಅನಿಲ]]. ಮುಖ್ಯವಾಗಿ [[ಬೆಸುಗೆ]](welding)ಅನಿಲವಾಗಿ ಹಾಗೂ ಔದ್ಯಮಿಕ ಕಚ್ಛಾವಸ್ತುವಾಗಿ ವ್ಯಾಪಕ ಬಳಕೆಯಲ್ಲಿದೆ.ಇದನ್ನು ೧೮೩೬ರಲ್ಲಿ [[ಎಡ್ಮಂಡ್ ಡೇವಿ]]೧೮೩೬ರಲ್ಲಿ ಕಂಡುಹಿಡಿದರು.ಅನಂತರ ಫ್ರೆಂಚ್ ರಸಾಯನಶಾಸ್ತ್ರಜ್ಞ್ನ [[ಮರ್ಸಿಲೀನ್ ಬೆರ್ತೆಲೋಟ್]] ೧೮೬೦ರ ವೇಳೆಗೆ ವಿದ್ಯುತ್ ಛಾಪ ಬಳಸಿಕೊಂಡು ಇಂಗಾಲ ಹಾಗೂ ಜಲಜನಕ ದಿಂದ ಇದನ್ನು ಪಡೆಯುವ ವಿಧಾನವನ್ನು ಅಭಿವೃದ್ಧಿ ಪಡಿಸಿದ.ಇದು ಆಮ್ಲಜನಕದೊಂದಿಗೆ ಉರಿಯುವಾಗ ೩೩೧೬ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯನ್ನು ಕೊಡುವುದರಿಂದ ಔದ್ಯೋಗಿಕವಾಗಿ ಬಹಳ ಬಳಕೆಯಲ್ಲಿದೆ.ಇದನ್ನು ಪ್ಲಾಸ್ತಿಕ್‍ಗಳ ಉತ್ಪಾದನೆಯಲ್ಲಿ ಕಚ್ಛ್ಹಾವಸ್ತುವಾಗಿ ಬಳಸುತ್ತಾರೆ.ಜೀವಸತ್ವಗಳ ಉತ್ಪಾದನೆಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ.
 
==ಉಲ್ಲೇಖನ==
{{reflist}}
[[ವರ್ಗ:ರಸಾಯನಶಾಸ್ತ್ರ]]
"https://kn.wikipedia.org/wiki/ಅಸಿಟಿಲೀನ್" ಇಂದ ಪಡೆಯಲ್ಪಟ್ಟಿದೆ