ದಶಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದಶಾವತಾರ - ದಶಾವತಾರ (ಚಲನಚಿತ್ರ) ಕ್ಕೆ ಸ್ಥಳಾಂತರಿಸಲಾಗಿದೆ
 
No edit summary
೧ ನೇ ಸಾಲು:
[[ಚಿತ್ರ:Avatars.jpg|thumb|ದಶಾವತಾರಗಳು]]
#REDIRECT [[ದಶಾವತಾರ (ಚಲನಚಿತ್ರ)]]
'''ದಶಾವತಾರ''' ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ [[ವಿಷ್ಣು]]ವಿನ ಹತ್ತು [[ಅವತಾರ]]ಗಳನ್ನು ಸೂಚಿಸುತ್ತದೆ. [[ವಿಷ್ಣು]]ವು ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಲು, [[ಧರ್ಮ]]ವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಕಾಲಕಾಲಕ್ಕೆ ಭೂಮಿಯ ಮೇಲೆ ಅವತರಿಸುತ್ತಾನೆ. ಈ ಪಟ್ಟಿಯಲ್ಲಿನ ಅವತಾರಗಳನ್ನು ''ಲೀಲಾ ಅವತಾರ''ಗಳೆಂದೂ ವಿವರಿಸಲಾಗುತ್ತದೆ.
 
[[ವರ್ಗ:ವಿಷ್ಣುವಿನ ಸ್ವರೂಪಗಳು]]
"https://kn.wikipedia.org/wiki/ದಶಾವತಾರ" ಇಂದ ಪಡೆಯಲ್ಪಟ್ಟಿದೆ