ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೮ ನೇ ಸಾಲು:
:ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ.. ಆದರೆ ಜೈನರು ಆತ್ಮದ ಅಸ್ತಿತ್ವವನ್ನು ಒಪ್ಪುತ್ತಾರೆ ; ಮತ್ತು ತೀರ್ಥಂಕರನನ್ನೇ ಭಗವಂತನ ಸ್ಥಾನಕ್ಕೆ ಏರಿಸುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ಮಾನವನು ಅನುಭವಿಸುತ್ತಾನೆ ಎಂಬ ಸಿದ್ಧಾಂತ ಕ್ಕೆ ಸಹಮತವಿದೆ. ಆದರೆ ಫಲಕೊಡುವ ವಿಧಾತನಿಲ್ಲ ಎನ್ನುತ್ತದೆ ಅವರ ಸಿದ್ಧಾಂತ ; ಜಗತ್ತು ಜೀವಗಳು ನಿತ್ಯವೆಂದು ಹೇಳುತ್ತದೆ ; ಅತೀಂದ್ರಿಯ ಅನುಭವ, ಹಾಗೂ ಇಂದ್ರಿಯಾನುಭವಕ್ಕೂ ಸಮನ್ವಯ ಮತ್ತು ಪ್ರಾಮುಖ್ಯತೆ ಕೊಡುತ್ತಾರೆ. (ಪ್ಲೂರಲಿಸ್ಟಿಕ್ ರಿಯಲಿಸಮ್)..
:ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡಿಗೆಯಾಗಿದೆ.
:ಜೈನಧರ್ಮದಜೈನ ಧರ್ಮದ ಆಚಾರಗಳಲ್ಲಿ ಅಹಿಂಸೆಗೆ ಅತಿ ಪ್ರಾಧಾನ್ಯತೆ ಕಠೋರ ವ್ರತ ನಿಯಮಗಳು, ಜನಪ್ರಿಯತೆಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣ.
:ಜೈನ ಧರ್ಮದಲ್ಲಿ ಶ್ವೇತಾಂಬರ -ದಿಗಂಬರ ಎಂಬ ಮುಖ್ಯ ಎರಡು ಪಂಥಗಳಿದ್ದರೂ, ಬ್ಭೆಧವುಬೇಧವು ಆಚಾರದಲ್ಲಿ ಮಾತ್ರಾ ; ದಾರ್ಶನಿಕವಾಗಿ ತತ್ವ ವಿಚಾರದಲ್ಲಿ ಒಂದೇ. ಆದ್ದರಿಂದ '''ಜೈನಂಗೆ ವಿರೋಧಮಿಲ್ಲ,''' ಏಕೆಂದರೆ ದೃಷ್ಠಿಕೋನದಿಂದ ತತ್ವ ವಿಚಾರದಲ್ಲಿ ಎಲ್ಲಾ ಸಾಧ್ಯತೆಗಳುಂಟು.
 
(ಮುಂದುವರೆಯುವುದು)
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ