ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:Tirthankaras.jpg|thumb|right|200 px|ಜೈನ ಧರ್ಮದ ಪ್ರಥಮ [[ತೀರ್ಥಂಕರ]] [[ಋಷಭದೇವ]] ಹಾಗೂ ಕೊನೆಯ ತೀರ್ಥಂಕರ [[ವರ್ಧಮಾನ ಮಹಾವೀರ]]ಸ್ವಾಮಿಯ ಶಿಲ್ಪ.]]
'''ಜೈನ ಧರ್ಮ''' <sup>೧</sup> ಭಾರತದಲ್ಲಿ ಉಗಮಿಸಿದ ಒಂದು [[ಧರ್ಮ]]. ಈ ಧರ್ಮದ ಸಿದ್ಧಾಂತದ ಪ್ರಕಾರ ಇದು [[ವಿಶ್ವ]]ದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, [[ಋಷಭದೇವ]] ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು [[ತೀರ್ಥಂಕರ]]ರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವ [[ವರ್ಧಮಾನ ಮಹಾವೀರ]].
== ಶಬ್ದ ಉತ್ಪತ್ತಿ ==
ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ' ಗೆದ್ದವನು' ಎಂದು ಹೇಳಬಹುದು.[[ಕರ್ಮ]]ದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ [[ಜೀವ]]ರಿಗೆ 'ಜಿನರು' ಎಂದು ಹೆಸರು.ಜಿನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನಧರ್ಮ.
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ