ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
[[File:TomatoTable.jpg|thumb|right|200px|ತಕ್ಕಾಳಿ ಹಣ್ನು]]
[[File:Tomatenormalundextrarot.jpg|thumb|right|200px|ಬೀಜ]]
''' ಗೂದೇಹಣ್ಣು ಗಿಡ'''ಬೀಜದಿಂದ ಎಣ್ಣೆಯನ್ನು ತೆಗಿಯಲಾಗುತ್ತದೆ. ಗೂದೇಹಣ್ಣು ಗಿಡ ''ಸೋಲನೇಸಿ''(Solanaceae)ಯನ್ನುವ ಸಸ್ಯಕುಟುಂಬಕ್ಕೆ ಸೇರಿದ ಗಿಡ.ಸಸ್ಯವೃಕ್ಷಶಾಸ್ತ್ರ ಹೆಸರು''ಸೊಲನಮ್ ಲೈಕೊಪೆರಿಸಿಯಮ್''(solonium perisicum) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳಸಲವಾಗಿ ಬೆಳಸುತ್ತಾರೆ.ಗೂದೇಹಣ್ಣು ಹಣ್ಣು,ಕಾಯಿ ಗಳನ್ನು ತಿನ್ನುವದಕ್ಕೆ,ಪಲ್ಯಮಾಡುವದಕ್ಕೆ,ಸಾಂಬಾರು,ಚಾರು ಇತ್ಯಾದಿಗಳ್ಳಲಿಇತ್ಯಾದಿ ಮಾಡುವದಲ್ಲಿ ಬಳಸುತ್ತಾರೆ.ಗೂದೇಹಣ್ಣು ಬೀಜವನ್ನುಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ.ಗೂದೇಹಣ್ಣು ಗಿಡ ಜನ್ಮಸ್ಥಾನ ದಕ್ಷಿಣ ಅಮೆರಿಕ ಪಶ್ಚಿಮ ಪ್ರಾಂತದಲ್ಲಿ ಇರುವ [[ಕೊಲಂಬಿಯ]],[[ಈಕ್ವೆಡೋರ್]],[[ಪೆರು]],[[ಚೀಲೆ]]ಮತ್ತು [[ಬೊಲಿವಿಯ]]ಪಶ್ಚಿಮ ಅರ್ಥಭಾಗ.ಈಕ್ವಡೋರು ಸಮೀಪದ ಗಾಲಪೋಗ ದ್ವೀಪಗಳು ಗೂದೇಹಣ್ಣು ಗಿಡಗಿಡದ ಮೂಲಹುಟ್ಟು ಸ್ಥಾನ .<ref>http://www.whfoods.com/genpage.php?tname=foodspice&dbid=44</ref>
==ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು<ref name="tomato"> SEA Hand Book-2009 by The Solvent Extractors' Association of India</ref>==
*[[ಹಿಂದಿ]],[[ಪಂಜಾಬ್]]=ಟಮಟರ್(Tamatir)
೧೭ ನೇ ಸಾಲು:
 
==ತಕ್ಕಾಳಿಬೀಜ-ಶೇಖರಣೆ==
ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವದು ಸಾಮಾನ್ಯ ವಿಷಯವಲ್ಲ.ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು,ಸಂಬಾರು ಇತ್ಯಾದಿ ತಯಾರುಮಾಡುವದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗಮಾಡುವದರಿಂದ ಬೀಜಗಳ ಶೇಖರಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದಿಲ್ಲ.ಕೇವಲ ಗೂದೇಹಣ್ಣು ಬೀಜದಿಂದ ತೊಮಾಟೋ ಜ್ಯೂಸ್(Tomato juice),ಟೊಮಾಟೋ ಸಾಸ್(tomato sauce), ಟೋಮಾಟೋ ಕೆಚಫ್ (tomato ketchup)ಇತ್ಯಾದಿ ತಯಾರುಮಾಡು ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡಬಹುದು.ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದಮೇಲೆದಾಸ್ತಾನುಒಣಗಿಸಿದ ಮೇಲೆದಾಸ್ತಾನು ಮಾಡಬೇಕಾಗಿದೆ.
 
'''ಗೂದೇಹಣ್ಣು ಬೀಜದಲ್ಲಿದ್ದ ಪದಾರ್ಥಗಳು'''<ref name="tomato"/>
೪೦ ನೇ ಸಾಲು:
 
==ಎಣ್ಣೆ ==
*ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಇರುವದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನುಪಯೋಗಿಸಿ ತೆಗಿಯುವದಕ್ಕೆತೆಗೆಯುವದಕ್ಕೆ ಆಗುವದಿಲ್ಲ.ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನಮಾಡಬೇಕಾಗಿದೆ.ಎಣ್ಣೆ ಕಂದು ಇಲ್ಲ ಕೆಂಪುವರ್ಣದಲ್ಲೀರುತ್ತದೆ,ಕಟುವಾದ ವಾಸನೆ ಇರುತ್ತದೆ.ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೧೪-೧೮% ಅಸಂತೃಪ್ತ ಕೊಬ್ಬಿನ ಆಮ್ಲಗಳು೭೬-೮೦%ಇರುತ್ತವೆ.
 
'''ಎಣ್ಣೆ ಭೌತಿಕ ಗುಣಗಣಗಳು'''<ref name="oil">Evengelos s. Lozos,Jhon Tasaknis and Lalas,Grasasy Aceites,Vol.49.Fasc.5-6(1998)440-445</ref>
೮೭ ನೇ ಸಾಲು:
*ಸಾಬೂನುಗಳನ್ನು ಮಾಡುವ ಪರಿಶ್ರಮ/ಕಾರ್ಕಾನೆಯಲ್ಲಿ ಉಪಯೋಗಿಸುತ್ತಾರೆ.
*ಮಾರ್ಗರಿನ್ ಗಳ ಉತ್ಪದನೆಯಲ್ಲಿಯು ಬಳಸುತ್ತಾರೆ.
*ಬಣ್ಣ(paints)ಗಳಗೆ ಬೇಕಾದ ಅಕ್ಸೈಡುಗಳನ್ನುತಯಾರಿಸುವದಲ್ಲಿ ಬಳಸುತ್ತರೆಬಳಸುತ್ತಾರೆ.
 
==ಉಲ್ಲೇಖನ==