ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
== ಜೈನ ದರ್ಶನ ==
'''ಜೈನ ದರ್ಶನ''' <sup>೨</sup>
*೧. ಭಾರತದಲ್ಲಿ ಹುಟ್ಟಿದ ಜೈನ ದರ್ಶನವು ಅವೈದಿಕ ದರ್ಶನವಾಗಿದೆ -ವೇದಗಳನ್ನು ಒಪ್ಪುವುದಿಲ್ಲ. ಅದು ಶ್ರಮಣ ಪಂಥ ವನ್ನು ಅನುಸರಿಸುವುದು. '''ಸಮಣ ವಾ, ಬ್ರಾಹ್ಮಣ ವಾ''' ಶ್ರಮಣ ಪರಂಪರೆಗೆ ಕ್ಷತ್ರಿಯರು ನಾಯಕರು. ಉಪನಿಷತ್ತುಗಳಲ್ಲಿಯೂ ಕ್ಷತ್ರಿಯ ಉಪದೇಶಕರು (ರಾಜರು) ಪ್ರಾವೀಣ್ಯತೆ, ಪ್ರಾಶಸ್ತ್ಯ ಪಡೆದಿದ್ದರು.
*೨. ಬ್ರಾಹ್ಮಣರು ಪಶು ಯಜ್ಞ ತ್ಯಜಿಸಿದ್ದು , ಸಸ್ಯಾಹಾರಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದು. ಮೊದಲಾದವು ಜೈನ ಬೌದ್ಧ ಧರ್ಮಗಳ ಪ್ರಭಾವದಿದ ಎಂದು ಹೇಳಬಹುದು. ಈ ಧರ್ಮದವರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ. ಇದರಲ್ಲಿ ಮುಖ್ಯವಾಗಿ ದಿಗಂಬರರು, ಶ್ವೇತಾಂಬರರು ಎಂದು ಎರಡು ಪಂಥಗಳಿವೆ.
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ