ಕಮಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''''ಕಮಲ''''' ('''ನೀಲಂಬೊ ನೂಸಿಫ಼ೆರಾ''') ನೀಲಂಬೊನೇಸಿಯ...
 
No edit summary
೧ ನೇ ಸಾಲು:
[[ಚಿತ್ರ:Sacred_lotus_Nelumbo_nucifera.jpg|thumb]]
'''''ಕಮಲ''''' ('''ನೀಲಂಬೊ ನೂಸಿಫ಼ೆರಾನೂಸಿಫೆರಾ''') [[ನೀಲಂಬೊ]]ನೇಸಿಯಿ [[ಕುಟುಂಬ]]ದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು. [[ಪರ್ಯಾಯ ಪದ (ಜೀವಿವರ್ಗೀಕರಣ ಶಾಸ್ತ್ರ)|ಹಿಂದಿನ ಹೆಸರುಗಳಾದ]] ''ನೀಲಂಬಿಯಮ್ ಸ್ಪೀಸಿಯೋಸಮ್'' ([[ಕಾರ್ಲ್ ಲೂಡ್ವಿಗ್ ವಿಲ್ಡೆನೌ|ವಿಲ್ಡೆನೌ]]) ಮತ್ತು ''[[ನಿಂಫ಼ಿಯಾನಿಂಫೆಯಾ]] ನೀಲಂಬೊ'' ಎಂದು ವರ್ಗೀಕರಿಸಲಾಗಿರುವ ಈ ಪ್ರಜಾತಿಯ ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಹೆಸರು ಲಿನೀಯಸ್‍ನ ದ್ವಿಪದ ನಾಮ ''ನೀಲಂಬೊ ನೂಸಿಫ಼ೆರಾನೂಸಿಫೆರಾ'' ([[ಜೋಸಫ಼್ಜೋಸಫೆ ಗ್ಯಾಟ್ನರ್|ಗ್ಯಾಟ್ನರ್]]). ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ.
 
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಮಲ" ಇಂದ ಪಡೆಯಲ್ಪಟ್ಟಿದೆ