ಸಿಲಂಬಾಟ್ಟಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೬ ನೇ ಸಾಲು:
ಕೋಲಿನ ಉದ್ದವು ಭಾಗವಹಿಸುವವರ ಎತ್ತರವನ್ನು ಆಧರಿಸಿರುತ್ತದೆ. ಅದು ತಲೆಯಿಂದ ಮೂರು ಬೆರಳುಗಳಷ್ಟು ಕೆಳಗೆ ಹಣೆಯನ್ನು ತಲುಪಬೇಕು. ಆದರೂ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದಗಳನ್ನು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸರಿಸುಮಾರು 1.68 ಮೀಟರ್‌ಗಳಷ್ಟು (ಐದೂವರೆ ಅಡಿ) ಉದ್ದವಿರುತ್ತದೆ. ''ಸೆಡಿಕುಟ್ಚಿ'' ಎಂದು ಕರೆಯುವ 3 ಅಡಿಯ ಕೋಲನ್ನು ಸುಲಭವಾಗಿ ಮರೆಮಾಡಬಹುದು. ವಿವಿಧ ಉದ್ದದ ಕೋಲುಗಳ ಬಳಕೆಗೆ ಪ್ರತ್ಯೇಕ ಅಭ್ಯಾಸದ ಅಗತ್ಯವಿರುತ್ತದೆ. ಸಾಮಾನ್ಯ ಹೊಡೆತದ ಭಂಗಿಯೆಂದರೆ ಬಲಕೈಯನ್ನು ಕೋಲಿನ ಹಿಂಭಾಗದ ತುದಿಗೆ ಹತ್ತಿರವಾಗಿ, ಎಡಕೈಯನ್ನು ಸುಮಾರು 40 ಸೆಂಟಿಮೀಟರ್‌ಗಳಷ್ಟು (16 ಇಂಚುಗಳು) ದೂರದಲ್ಲಿ ಹಿಡಿದುಕೊಳ್ಳುವುದು. ಈ ಸ್ಥಾನವು ಸಂಕೀರ್ಣವಾದ ದಾಳಿ ಮತ್ತು ತಡೆಗಳನ್ನೂ ಒಳಗೊಂಡಂತೆ ತಿವಿಯಲು ಮತ್ತು ದೇಹದ ಚಲನೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತದೆ.
 
ಸಿಲಂಬಮ್‌ನಲ್ಲಿ ಹಲವಾರು ಉಪ-ವಿಭಾಗಗಳಿವೆ - ''ನಾಗಮ್-16'' (ನಾಗರಹಾವು-16), ''ಕಳ್ಳಪತ್ತು'' (ಕಳ್ಳರು ಹತ್ತು), ''ಕಿಡಮುಟ್ಟು'' (ಆಡಿನ ತಲೆಯ ಭಾಗ), ''ಕುರವಂಚಿ'' , ''ಕಲ್ಯಾಣವರಿಸೈ'' (ಕ್ವಾರ್ಟರ್‌ಸ್ಟಾಫ್‌ನಂತಹ), ''ತುಳುಕ್ಕನಮ್'' ಮತ್ತು ಇತ್ಯಾದಿ. ಪ್ರತಿಯೊಂದು ಅನನ್ಯವಾಗಿದೆ ಹಾಗೂ ಹಿಡಿತ, ಭಂಗಿ, ಕಾಲ್ಚಳಕ, ದಾಳಿಯ ರೀತಿ, ಕೋಲಿನ ಉದ್ದ ಮತ್ತು ಕೋಲಿನ ಚಲನೆ ಇತ್ಯಾದಿಗಳಲ್ಲಿ ಪರಸ್ಪರ ಭಿನ್ನವಾಗಿರುತ್ತವೆ.<ref name="uk">{{cite web|author=Master Murugan, Chillayah|publisher=[[Silambamಸಿಲಂಬಾಟ್ಟಮ್‌]]|title=Silambam Fencing techniques and variation|date=20 October 2012|url=http://www.silambam.asia/silambam_about.html|accessdate=31 May 2013}}</ref>
 
== ಇತಿಹಾಸ ==
"https://kn.wikipedia.org/wiki/ಸಿಲಂಬಾಟ್ಟಮ್‌" ಇಂದ ಪಡೆಯಲ್ಪಟ್ಟಿದೆ