ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
 
==ತಕ್ಕಾಳಿಬೀಜ-ಶೇಖರಣೆ==
ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವದು ಸಾಮಾನ್ಯ ವಿಷಯವಿಲ್ಲವಿಷಯವಲ್ಲ.ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು,ಸಂಬಾರು ಇತ್ಯಾದಿಹಳುಇತ್ಯಾದಿ ತಯಾರುಮಾಡುವದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗಮಾಡುವದರಿಂದ ಬೀಜಗಳ ಶೇಖರಣೆ ಆಗುವದಿಲ್ಲ.ಕೇವಲ ಗೂದೇಹಣ್ಣು ಬೀಜದಿಂದ ತೊಮಾಟೋ ಜ್ಯೂಸ್(Tomato juice),ಟೊಮಾಟೋ ಸಾಸ್tomatoಸಾಸ್(tomato sauce), ಟೋಮಾಟೋ ಕೆಚಫ್ (tomato ketchup)ತಯಾರುಪಾಡುತಯಾರುಮಾಡು ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡಬಹುದು.ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದಮೇಲೆದಾಸಾನುಒಣಗಿಸಿದಮೇಲೆದಾಸ್ತಾನು ಮಾಡಬೇಕಾಗಿದೆ.
 
'''ಗೂದೇಹಣ್ಣು ಬೀಜ ದಲ್ಲಿದ್ದಬೀಜದಲ್ಲಿದ್ದ ಪದಾರ್ಥಗಳು'''<ref name="tomato"/>
{| class="wikitable" align="center"
|-style="background:green; color:yellow" align="center"
೩೮ ನೇ ಸಾಲು:
|ಬೂದಿ||೪೦.೨೦%
|}
 
==ಎಣ್ಣೆ ==
*ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಇರುವದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನುಪಯೋಗಿಸಿ ತೆಗಿಯುವದಕ್ಕು ಆಗುವದಿಲ್ಲ.ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನಮಾಡಬೇಕಾಗಿದೆ.ಎಣ್ಣೆ ಕಂದು ಇಲ್ಲ ಕೆಂಪುವರ್ಣದಲ್ಲಿರುತ್ತದೆ,ಕಟುವಾದ ವಾಸನೆ ಇರುತ್ತದೆ.ಎಣ್ಣೆಯಲ್ಲಿ ಸಂತೃಪ್ತಕೊಬ್ಬಿನ ಆಮ್ಲಗಳು ೧೪-೧೮% ಅಸಂತೃಪ್ತಕೊಬ್ಬಿನ ಆಮ್ಲಗಳು೭೬-೮೦%ಇರುತ್ತವೆ.